Wednesday, May 21, 2025
Google search engine

Homeರಾಜ್ಯ18 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪನೆ

18 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪನೆ

ಮೈಸೂರು: ನಜರ್‌ಬಾದ್ ಪೀರ್‌ಖಾನ್ ಮೊಹಲ್ಲಾ ಕಾಮಾಟಗೀರಿಯಲ್ಲಿ ೧೦ನೇ ವರ್ಷದ ಗಣಪತಿ ಮಹೋತ್ಸವದ ಪ್ರಯುಕ್ತ ಬಡಾವಣೆಯ ಯುವಕರು ೧೮ ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಿ ಗಮನ ಸೆಳೆದಿದ್ದಾರೆ.

ಮುಂಬೈ ಮಾದರಿಯ ಈ ಗಣಪತಿ ಮೂರ್ತಿಯನ್ನು ಹೈದರಾಬಾದ್‌ನಿಂದ ತರಿಸಲಾಗಿದೆ. ಚಿತ್ರದಲ್ಲಿ ಅಭಿಷೇಕ್, ದರ್ಶನ್, ಯಶ್, ಲಿಖಿತ್, ಅಭಿಜಿತ್, ಧನುಷ್, ವಿಠಲ್, ಪ್ರಜ್ವಲ್, ರಂಜನ್, ದಿಲೀಪ್, ಸೂರ್ಯ, ವರುಣ್ ಇದ್ದಾರೆ.

RELATED ARTICLES
- Advertisment -
Google search engine

Most Popular