Saturday, June 21, 2025
Google search engine

HomeUncategorizedಛಾಯಾಗ್ರಾಹಕ ಅನುರಾಗ್ ಬಸವರಾಜ್ ಗೆ 9 ಚಿನ್ನದ ಪದಕ

ಛಾಯಾಗ್ರಾಹಕ ಅನುರಾಗ್ ಬಸವರಾಜ್ ಗೆ 9 ಚಿನ್ನದ ಪದಕ

ಮೈಸೂರು: ಮೈಸೂರಿನ ಹಿರಿಯ ವನ್ಯಜೀವಿ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರ ಛಾಯಾಚಿತ್ರಗಳಿಗೆ 9 ಚಿನ್ನದ ಪದಕ ಮತ್ತು 1 ಕಂಚಿನ ಪದಕ ಲಭಿಸಿದೆ.

ಫೋಟೋ ಜರ್ನಲಿಸಂ, ನೇಚರ್ ಮತ್ತು ಟ್ರಾವಲ್ ವಿಭಾಗದಲ್ಲಿ ಅನುರಾಗ್ ಬಸವರಾಜ್ ಅವರು ಪಶ್ಚಿಮ ಬಂಗಾಳದ ಎಮರ್ಜಿಂಗ್ ಆರ್ಟ್ಸ್ ಸರ್ಕ್ಯೂಟ್ 2023 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 6 ಚಿನ್ನದ ಪದಕ, ಲೆನ್ಸ್ ಪೀಡಿಯಾ ಸರ್ಕ್ಯೂಟ್ 2023 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಹಾಗೂ 1 ಕಂಚಿನ ಪದಕ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular