Saturday, April 25, 2026
Google search engine

Homeಸಿನಿಮಾಚೇತನ್ ಗಡಿಪಾರು ಆಗಬೇಕು : ಸರ್ಕಾರ ಮಧ್ಯಪ್ರವೇಶಕ್ಕೆ ಸಾ.ರಾ ಗೋವಿಂದು ಒತ್ತಾಯ

ಚೇತನ್ ಗಡಿಪಾರು ಆಗಬೇಕು : ಸರ್ಕಾರ ಮಧ್ಯಪ್ರವೇಶಕ್ಕೆ ಸಾ.ರಾ ಗೋವಿಂದು ಒತ್ತಾಯ

ಬೆಂಗಳೂರು :  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದಕ್ಕೆ ಆಕ್ಷೇಪವೆತ್ತಿರುವ ನಟ ಚೇತನ್ ಅಹಿಂಸಾ ವಿರುದ್ದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಇದೀಗ ನಿರ್ಮಾಪಕ  ಸಾ.ರಾ ಗೋವಿಂದು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಾ.ರಾ ಗೋವಿಂದು, ಡಾ. ರಾಜ್ ಕುಮಾರ್  ಬಗ್ಗೆ ಅವನಿಗೆ ಏನು ಗೊತ್ತು? ಚೇತನ್ ನನ್ನು ರಾಜ್ಯದಿಂದ ಗಡಿಪಾರು ಮಾಡಿ. ರಾಜ್ಯದಲ್ಲಿ ಆತ ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಈ ವಿಚಾರವಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು ನಟ ಚೇತನ್ ಕ್ಷಮೆ ಯಾರಿಗೆ ಬೇಕು ಆತ ಇಲ್ಲಿರಬಾರದು. ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular