Sunday, June 14, 2026
Google search engine

Homeರಾಜಕೀಯಸಿಎಂ ಕುರ್ಚಿಗೆ ಡಿಕೆಶಿ ಪಟ್ಟು : ಸಿದ್ದರಾಮಯ್ಯ ತಂಡದ ಮೆಗಾ ತಂತ್ರ ಆರಂಭ

ಸಿಎಂ ಕುರ್ಚಿಗೆ ಡಿಕೆಶಿ ಪಟ್ಟು : ಸಿದ್ದರಾಮಯ್ಯ ತಂಡದ ಮೆಗಾ ತಂತ್ರ ಆರಂಭ

ಬೆಂಗಳೂರು : ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಸಿಎಂ ಸ್ಥಾನ ಬೇಕೇ ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತಲೇ ಬಂದಿದ್ದಾರೆ.

ಆದ್ರೆ, ಇದಕ್ಕೆ ಹೈಕಮಾಂಡ್ ತಲೆಕೆಡಿಸಿಕೊಂಡಂತಿಲ್ಲ. ಇನ್ನೊಂದೆಡೆ ಡಿಕೆ ಶಿವಕುಮಾರ್ ಟಕ್ಕರ್ ಕೊಡಲು ಇತ್ತ ಸಿದ್ದರಾಮಯ್ಯ ಹಾಗೂ ತಂಡ ಮೆಗಾ ತಂತ್ರಗಾರಿಗೆ ಮಾಡುತ್ತಿದ್ದು. ಇತಿಹಾಸದಲ್ಲೇ ಮೊದಲು ಬರೋಬ್ಬರಿ ನಾಲ್ಕು ಬಾರಿ ಗುಪ್ತಚರ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ. ಗುಪ್ತಚರ ಮುಖ್ಯಸ್ಥರ ಬದಲಾವಣೆ ಮೂಲಕ ತಂತ್ರ ಹೆಣೆದಿದ್ದಾರೆ.

RELATED ARTICLES
- Advertisment -
Google search engine

Most Popular