Tuesday, February 17, 2026
Google search engine

Homeಅಪರಾಧರಾಯಚೂರು: ಲಾರಿ ಹರಿದು 9 ಕುರಿಗಳ ಸಾವು, 11 ಕುರಿಗಳಿಗೆ ಗಂಭೀರ ಗಾಯ

ರಾಯಚೂರು: ಲಾರಿ ಹರಿದು 9 ಕುರಿಗಳ ಸಾವು, 11 ಕುರಿಗಳಿಗೆ ಗಂಭೀರ ಗಾಯ

ರಾಯಚೂರು: ಲಾರಿ ಹರಿದು 9 ಕುರಿಗಳು ಸಾವನ್ನಪ್ಪಿದ್ದು, 11 ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಹೈದರಾಬಾದ್ ಮುಖ್ಯ ರಸ್ತೆಯ ಯರಮರಸ್ ಬೈಪಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.

ಬೈಕ್ ಲಾರಿಯಡಿ ಸಿಲುಕಿದ್ದು, ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ತನಿಖೆ ಮುಂದುವರೆದಿದ್ದು, ಹೆಚ್ಚಿನ  ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular