Friday, January 23, 2026
Google search engine

Homeರಾಜ್ಯಸುದ್ದಿಜಾಲಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ

ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ

ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು,  ಕರಾವಳಿ ಹತ್ತಿರದ ಜನರು ಮುನ್ನೆಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ.

ಮೆಕ್ಸಿಕೋದ ಸಿವಿಲ್ ಡಿಫೆನ್ಸ್​ ಕಚೇರಿಯು ಭೂಕಂಪ ಸಂಭವಿಸಿದ ಜಾಗದಲ್ಲಿ ಯಾವುದೇ ಅನಾಹುತಗಳಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪ ಸಂಭವಿಸಿದ ಸ್ವಲ್ಪ ಸಮಯದ ನಂತರ ಯುಎಸ್ ವೆಸ್ಟ್​ ಕೋಸ್ಟ್​, ಬ್ರಿಟಿಷ್ ಕೊಲಂಬಿಯಾ ಅಥವಾ ಅಲಾಸ್ಕಾಕ್ಕೆ ಸುನಾಮಿ ಅಪಾಯವಿಲ್ಲ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular