Saturday, May 24, 2025
Google search engine

Homeಸ್ಥಳೀಯಶಾಲಾ ಮಕ್ಕಳ  ವಿಜ್ಞಾನ ಮೇಳ ವೀಕ್ಷಿಸಿದ ಜಿಕ್ಲಾ ಗವರ್ನರ್   ಎಚ್.ಆರ್. ಕೇಶವ್

ಶಾಲಾ ಮಕ್ಕಳ  ವಿಜ್ಞಾನ ಮೇಳ ವೀಕ್ಷಿಸಿದ ಜಿಕ್ಲಾ ಗವರ್ನರ್   ಎಚ್.ಆರ್. ಕೇಶವ್

ಮೈಸೂರು: ರೋಟರಿ ಭವನದಲ್ಲಿ ಇಂದು ಜಿಕ್ಲಾ ಗವರ್ನರ್   ಎಚ್.ಆರ್. ಕೇಶವ್ ಅವರು ಶಾಲಾ ಮಕ್ಕಳ  ವಿಜ್ಞಾನ ಮೇಳವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ  ಎಜಿ ಸತ್ಯನಾರಾಯಣ್ ಸರ್ ರೋಟರಿ ಅಧ್ಯಕ್ಷ ಚನ್ನಕೇಶವ್, ಕಾರ್ಯದರ್ಶಿ ಡಾ.ಪ್ರಸನ್ನ, ರೋಟರಿ ಸದಸ್ಯರಾದ  ಆನಂದ್,  ರಾಜಶೇಖರ್ ಧರ್ಮಾಪುರ ನಾರಾಯಣ್,  ಗಿರೀಶ್, ಡಾ  ಬಸವರಾಜ್, ಶ್ಯಾಮ್, ಹೆಚ್.ಆರ್.ಕೃಷ್ಣಕುಮಾರ್  ಇದ್ದರು.

RELATED ARTICLES
- Advertisment -
Google search engine

Most Popular