Thursday, May 22, 2025
Google search engine

Homeಅಪರಾಧಬಾಗಲಕೋಟೆಯಲ್ಲಿ ೩೮೪ ನಕಲಿ ವೈದರು : ಜಿಲ್ಲಾಡಳಿತದಿಂದ ಕೇಸ್ ದಾಖಲು

ಬಾಗಲಕೋಟೆಯಲ್ಲಿ ೩೮೪ ನಕಲಿ ವೈದರು : ಜಿಲ್ಲಾಡಳಿತದಿಂದ ಕೇಸ್ ದಾಖಲು

ಬಾಗಲಕೋಟೆ : ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ್ದು ಇದರಿಂದ ಅನೇಕ ಜನರ ಪ್ರಾಣಕ್ಕೆ ಕುತ್ತು ತಂದೊಡ್ಡುವ ಸಾಧ್ಯತೆಗಳು ಇವೆ ಇದೀಗ ಸ್ಪೋಟಕ ಮಾಹಿತಿ ಒಂದು ಬಹಿರಂಗ ವಾಗಿದ್ದು ಬಾಗಲಕೋಟೆ ಜಿಲ್ಲೆ ಒಂದರಲ್ಲೇ ೩೮೪ ನಕಲಿ ವೈದ್ಯರು ಇರುವ ಮಾಹಿತಿ ಬಹಿರಂಗವಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಾದ ನಕಲಿ ವೈದ್ಯರ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯಲ್ಲಿ ೩೮೪ ನಕಲಿ ವೈದ್ಯರಿರುವ ಮಾಹಿತಿ ಬಹಿರಂಗವಾಗಿದ್ದು, ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತದಿಂದ ಇದೀಗ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular