ಚಾಮರಾಜನಗರ : ರಾಜ್ಯದಲ್ಲೇ ಆ?ದ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಇಂದು ವಿಜೃಂಭಣೆಯಿಂದ ನಡೆಯಿತು. ಆ?ಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವು ಇದಾಗಿದ್ದರೆ ನವಜೋಡಿಗಳ ಜಾತ್ರೆ ಎಂಥಾಲೇ ಖ್ಯಾತಿ ಪಡೆದಿದೆ. ಆ?ಡ ಮಾಸದಲ್ಲಿ ನವದಂಪತಿಗಳು ದೂರ ಇರಲಿದ್ದು, ಪರಸ್ಪರ ಭೇಟಿಯಾಗಲು ಸದವಕಾಶವನ್ನು ಈ ಜಾತ್ರೆ ಕಲ್ಪಿಸುವುದರಿಂದ ಜಾತ್ರೆಯಲ್ಲಿ ನವದಂಪತಿಗಳ ಕಲರವ ಹೆಚ್ಚಿರುವುದು ಈ ರಥೋತ್ಸವದ ವಿಶೇಷೆ?. ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಇಂದು ಪೂರ್ವಾ? ನಕ್ಷತ್ರದ ಮಧ್ಯಾಹ್ನ 12 ರಿಂದ 1 ರವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಹ?ದ್ಗಾರದ ಹಾಕುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದರು. ಮದುವೆಯ ಪ್ರಥಮವಾದ ಆ?ಢ ಮಾಸದಲ್ಲಿ ನವದಂಪತಿಗಳು ಪರಸ್ಪರ ದೂರ ಇರುವುದು ವಾಡಿಕೆ. ಇದರಿಂದ ಅವರು ಪರಸ್ಪರ ಮುಖಾಮುಖಿ ಭೇಟಿಯಾಗಲು ಆಗುವುದಿಲ್ಲ. ಆದರೆ ರಥ?ಢ ಮಾಸದಲ್ಲಿ ಚಾಮರಾಜನಗರದಲ್ಲಿ ನಡೆಯುವ ಈ ಉತ್ಸವಕ್ಕೆ ನವದಂಪತಿಗಳು ತಮ್ಮ ತಮ್ಮನಿಂದ ಬೇರೆ ಬೇರೆಯಾಗಿ ಬಂದು ಇಲ್ಲಿನ ನೆಂಟರಿ?ರ ಅಥವಾ ಪ್ರತ್ಯೇಕವಾಗಿ ಭೇಟಿಯಾಗಿ ರಥೋತ್ಸವದಲ್ಲಿ ರಥಕ್ಕೆ ಹಣ್ಣು ಧವನ ಎಸೆದರು, ಕೈ ಕೈ ಹಿಡಿದು ಸಂಭ್ರಮದಿಂದ ಆಚರಿಸುತ್ತಾರೆ. ನವದಂಪತಿಗಳು ಬಂದು ರಥಕ್ಕೆ ಹಣ್ಣು-ಧವನ ಎಸೆದರೆ ಸಂತಾನ ಭಾಗ್ಯ ಹಾಗೂ ಸುಖ ಸಂಸಾರ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವ?ಗಳಿಂದ ನಡೆದುಕೊಂಡು ಬಂದಿದೆ. ರಾಜ್ಯದ ವಿವಿಧ ಮೂಲೆಗಳಿಂದ, ತಮಿಳುನಾಡಿನ ಗಡಿಗ್ರಾಮಗಳಿಂದ ನೂತನ ದಂಪತಿಗಳು, ಚಾಮರಾಜೇಶ್ವರನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ನೂತನ ದಂಪತಿಗಳಿಗೆ ಎಂಥಾಲೇ ವಿವಿಧ ಸಂಘಟನೆಗಳು ಅನ್ನ ಸಂತರ್ಪಣೆಯನ್ನು ನಡೆಸುತ್ತಿದ್ದವು. ಅರ್ಚಕ ನಾಗರಾಜ್ ದೀಕ್ಷಿತ್ ಮಾತನಾಡಿ ಆಷಾಢ ಮಾಸದಂದು ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಇಷ್ಟಾರ್ಥ ಸಿದ್ದಿಗಳು ಪ್ರಾಪ್ತಿಯಾಗುವುದರ ಜೊತೆಗೆ ನೂತನ ನವ ದಂಪತಿಗಳು ಹಣ್ಣು ಜವನ ಎಸೆದು ಸಂತಾನ ಭಾಗ್ಯಕ್ಕಾಗಿ ಹಾಗೂ ಸುಖ ಸಂಸಾರಕ್ಕಾಗಿ ಪ್ರಾರ್ಥಿಸುವುದು ಪ್ರತೀತಿಯಾಗಿದೆ. ಪಣ್ಯದಹುಂಡಿ ಗ್ರಾಮದ ನೂತನ ನವ ದಂಪತಿ ಮದನಗೌಡ ಹಾಗೂ ಚಂದನ ಮಾತನಾಡಿ ಚಾಮರಾಜನಗರದಲ್ಲಿ ನಡೆಯುವ ಬ್ರಹ್ಮ ರಥೋತ್ಸವವು ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವವಾಗಿದ್ದು, ನೂತನವಾಗಿ ವಿವಾಹವಾಗಿರುವ ತಾವು ತಮ್ಮ ಕುಟುಂಬದ ಸುಖ ಸಂತೋಷಕ್ಕಾಗಿ ಬ್ರಹ್ಮರಥೋತ್ಸವದಲ್ಲಿ ಭಗವಂತನನ್ನು ಪ್ರಾರ್ಥಿಸಿ, ಹಣ್ಣು ಜವನ ಸಮರ್ಪಿಸಲಾಯಿತು. ಮತ್ತೋರ್ವ ನವ ದಂಪತಿ ಮಹದೇವಸ್ವಾಮಿ ಹಾಗೂ ವೇದ ಮಾತನಾಡಿ ತಮ್ಮ ಇಷ್ಟಾರ್ಥ ಸಿದ್ದಿಗಳ ಪ್ರಾಪ್ತಿಗಾಗಿ ಹಾಗೂ ಸಂತಾನ ಪ್ರಾಪ್ತಿಗಾಗಿ ಭಗವಂತನನ್ನು ಪ್ರಾರ್ಥಿಸಲು ಬಂದ ಸಂಗೀತ ಸಂಚಲನ. ಬ್ಯಾಡಮೂಡ್ಲು ಗ್ರಾಮದ ದಂಪತಿ ರಾಜೇಂದ್ರ ಪ್ರಸಾದ್ ಹಾಗೂ ಲಾವಣ್ಯ ಮಾತನಾಡಿ ಆಷಾಡ ಮಾಸದಲ್ಲಿ ರಾಜ್ಯದಲ್ಲಿಯೇ ವಿಶೇಷವಾಗಿ ನಡೆಯುವ ಈ ರಥೋತ್ಸವದಲ್ಲಿ ನವ ದಂಪತಿಗಳಾದ ನಾವು ಪಾಲ್ಘೋಂಡಿರುವುದು ಖುಷಿ ತಂದಿದೆ.
