Thursday, July 10, 2025
Google search engine

Homeರಾಜ್ಯಸುದ್ದಿಜಾಲಹತ್ಯೆ ಪ್ರಕರಣ: ಎಸ್‌ಐಟಿಗೆ ತನಿಖೆ ಹಸ್ತಾಂತರಿಸಿ, ಸಂಚುಕೋರರನ್ನು ಬಂಧಿಸಿ – ಬಿಸಿರೋಡ್‌ನಲ್ಲಿ SDPI ಬೃಹತ್ ಪ್ರತಿಭಟನೆ

ಹತ್ಯೆ ಪ್ರಕರಣ: ಎಸ್‌ಐಟಿಗೆ ತನಿಖೆ ಹಸ್ತಾಂತರಿಸಿ, ಸಂಚುಕೋರರನ್ನು ಬಂಧಿಸಿ – ಬಿಸಿರೋಡ್‌ನಲ್ಲಿ SDPI ಬೃಹತ್ ಪ್ರತಿಭಟನೆ

ಮಂಗಳೂರು (ದಕ್ಷಿಣ ಕನ್ನಡ): ಇತ್ತೀಚಿಗೆ ‌ಮಂಗಳೂರಲ್ಲಿ ನಡೆದ ಅಶ್ರಫ್ ವಯನಾಡು ಗುಂಪು ಹತ್ಯೆ ಹಾಗೂ ಅಬ್ದುಲ್ ರಹ್ಮಾನ್‌ ಅವರ ವ್ಯವಸ್ಥಿತ ಹತ್ಯಾ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕು, ಸರ್ಕಾರದಿಂದ ಪರಿಹಾರ ನೀಡಬೇಕು ಹಾಗೂ ಹತ್ಯಾ ಸಂಚುಕೋರರ ಬಂಧಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಬಿಸಿರೋಡ್ ಕೈಕಂಬ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರಿಂದ ತನಿಖೆಯಲ್ಲಿ ವಿಳಂಬ ನೀತಿ ತೋರುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಭರಿತ ಘೋಷಣೆಗಳು ಮೊಳಗಿತು.

RELATED ARTICLES
- Advertisment -
Google search engine

Most Popular