ವರದಿ: ಸ್ಟೀಫನ್ ಜೇಮ್ಸ್
ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ “ಏಕಲವ್ಯ ” ಕಲಾತ್ಮಕ ಚಿತ್ರಕ್ಕೆ ಸುಮನ್ ರಾಜ್ ಹಿಮ್ಮಡಿ ರವರಿಗೆ ‘ಅತುತ್ತಮ ಪೋಷಕ ನಟ ಪ್ರಶಸ್ತಿ ಸಂಧಿದೆ.ಬೆಳಗಾವಿಯ ಸುಮನ್ ರಾಜ್ ರವರ ಸಿನಿ ಜೀವನ ಮತ್ತಷ್ಟು ಉಜ್ವಲ ವಾಗಲೆಂದುರಾಜ್ಯಧರ್ಮ ಮತ್ತು ಮೈಸೂರು ವಿಜಯ ಪತ್ರಿಕೆ ವತಿಯಿಂದಅಭಿನಂದನೆಗಳು. ಸುಮನ್ ರಾಜ್ ಹಿಮ್ಮಡಿ ಸಿನೆಮಾ ರಂಗದಲ್ಲಿ ನನ್ನ ಮೊಟ್ಟ ಮೊದಲ ಪ್ರಶಸ್ತಿ.

” ಏಕಲವ್ಯ ” ಕಲಾತ್ಮಕ ಚಿತ್ರಕ್ಕೆ, ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ “ಅತ್ಯುತ್ತಮ ಪೋಷಕ ನಟ” ಪ್ರಶಸ್ತಿ ಸಿಕ್ಕಿದ್ದು ನನಗೆ ಹೆಮ್ಮೆಯ ವಿಷಯ . ನನಗೆ ಪ್ರತಿ ಹಂತದಲ್ಲು ಬೆನ್ನೆಲುಬಾಗಿ ನಿಂತ ಉಲ್ಲಾಸ್ ಸರ್ ,ಭಾ ಮಾ ಹರೀಶ ಸರ್,ಪ್ರಿಯಾ ಮೇಡಮ್ , ಪವನಕುಮಾರ ಸರ್ ,ತಂದೆಯವರಾದ ಡಾ||ವೈ ಬಿ ಹಿಮ್ಮಡಿ , ವನಿಯ ವಿಸ್ಮಯ, ಹರೀಶ್ ಅರಸು ಅಣ್ಣ ,ಸುರೇಶ ಸಂಚಾರಿ ,ಮಂಜು ಕಠಾರಿ, ಸಂದೇಶ ಜೈನ ಹಾಗೂ ನನ್ನ ಇಡಿ “ಏಕಲವ್ಯ” ಸಿನೆಮಾ ತಂಡಕ್ಕೆ ಯಾವಗಲೂ ಚಿರರುಣಿಯಾಗಿರತ್ತೆನೆ,