ಹುಣಸೂರು: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ 30 ವರ್ಷಗಳ ಕಾಲ ಮನಶಾಸ್ತ್ರಜ್ಞರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಹೆಚ್. ಹೆಚ್. ರಾಜು ರವರನ್ನು ಕುಮಾರ್ ಅರಸೇಗೌಡ ಮಿತ್ರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ನಟ ಕುಮಾರ್ ಅರಸೇಗೌಡ, ಚಿತ್ರನಟ ಡಿ.ಆರ್. ಮುರಳೀಧರ್ ಹಾಗು ಸಂಸ್ಥೆಯ ಡಾ.ಪುರುಷೋತ್ತಮ್ ಇದ್ದಾರೆ.