ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಅಕ್ಟೋಬರ್ 5 i.c ಕಪ್ ಫುಟ್ಬಾಲ್ ಟೂರ್ನಮೆಂಟ್ ನ್ನು ನಗರದ I.C ಚರ್ಚ್ ಆವರಣದಲ್ಲಿ ನಡೆಯಿತು
ಚರ್ಚಿನ ಪ್ಯಾರಿಷ್ ಪ್ರೀಸ್ಟ್ FR. ಡೆನ್ನಿಸ್ ರೋಡ್ರಿಗಸ್ ಮತ್ತು FR. ವಿಜಯ್ ಸೋಜಾ ಉಪಸ್ಥಿತರಿದ್ದರು .ಒಟ್ಟು ಆರು ತಂಡಗಳು ಭಾಗವಹಿಸಿದವು .ತಂಡಗಳಾದ 1. ಹೈ ಫೈವ್

- ಇನ್ವಿನ್ಸಿಬಲ್ಸ್
- Goan ಸ್ಪೋರ್ಟ್ಸ್
- IC Strikers
- JFC
- ಕ್ಲಾಸಿಕ್ ಬಾಯ್ಸ್ ಭಾಗವಹಿಸಿದರು .

ಅಂತ್ಯದಲ್ಲಿ ವಿನ್ನರ್ ರಾಗಿ ಇನ್ವಿನ್ಸಿಬಲ್ಸ್: ತಂಡದಲ್ಲಿ ;Chester Rosario
ವಿವಿಯನ್ ರೊಡ್ರಿಗೆಸ್
ರೊಸಾರಿಯೋ ಪೆರೆಯಿರಾ
ರೊಯ್ದೆನ್ ಪೆರೆಯಿರಾ
ಜಯ್ಡೆನ್ ಫರ್ನಾಂಡಿಸ್
ಕ್ರಿಶ್ಚಿಯನ್ ಪೆರೆಯಿರಾ
ರಫಾಯೆಲ್ ರೋಡ್ರಿಗೆಸ್ ಇದ್ದರು. Runners ಅಪ್:ತಂಡದಲ್ಲಿ
- ಜಾರ್ಜ್ ಜಾನ್
- ರಿಚರ್ಡ್ ಡಿಯಾಸ್
- ಜೋಯೆಲ್ ರೊಸಾರಿಯೋ
- ಬ್ರಿಯಾನ್ ಫರ್ನಾಂಡಿಸ್
- ಕ್ಯಾಂಡನ್ಸ್ ಗೋಡದ್
- ಗ್ಲೇನ್ ಫರ್ನಾಂಡಿಸ್ ಇದ್ದರು .
Upcoming ಪ್ಲೇಯರ್: ಕ್ಯಾನಸ್ ಗೋಡದ್, ಮೋಸ್ಟ ಡಿಸ್ಸಿಪ್ಲಿನ್ಡ್ ಕ್ಯಾಪ್ಟನ್: ಲೆಸ್ಟರ್ ಡಿ’ಸೋಜಾ, ಹೈಯೆಸ್ಟ್ ಗೋಲ್ ಸ್ಕೋರರ್: ಕಿರಣ್ ಡಿ’ಸೋಜಾ , ಬೆಸ್ಟ್ ಪ್ಲೇಯರ್: ಎಡ್ಗರ್ ಡಿ’ಸೋಜಾ. ಆಟದಲ್ಲಿ
ಉತ್ತಮ ಪ್ರದರ್ಶನ ನೀಡಿದರು . ಭಾಗವಹಿಸಿದ ಎಲ್ಲ ತಂಡಗಳಿಗೆ ಹಾಗು ವಿಜೇತರಿಗೆ ಅಭಿನಂಧನೆಗಳನ್ನು ಸಲ್ಲಿಸಿದರು .ಚರ್ಚಿನ ಎಲ್ಲ ಸದಸ್ಯರು ಉಪಸ್ಥಿತ ರಿದ್ದರು .