ವರದಿ :ಸ್ಟೀಫನ್ ಜೇಮ್ಸ್.
ಗಟ್ಟಿ ಬೆಳ್ಳಿ, ಬಂಗಾರಕ್ಕೆ ಹೆಚ್ಚಿದ ಬೇಡಿಕೆ
ಆಭರಣ ಖರೀದಿ ಕೈಬಿಟ್ಟು, ಬಿಸ್ಕತ್‌ಗೆ ಮುಗಿಬಿದ್ದ ಗ್ರಾಹಕರು | ದೀಪಾವಳಿ ಹಿನ್ನೆಲೆ ದರ ಹೆಚ್ಚಳದ ವದಂತಿ. ಚಿನ್ನದ ಬೆಲೆ ಲಕ್ಷದ ಗಡಿ ದಾಟಿ, ನಿತ್ಯ ಏರುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಬಂಗಾರ ಖರೀದಿ ಇನ್ನೂ ಜೋರಾಗಿದೆ. ಈ ಬಾರಿ ಹೆಚ್ಚಿನ ಗ್ರಾಹಕರು ಚಿನ್ನ ಮತ್ತು ಬೆಳ್ಳಿಯ ಗಟ್ಟೆ ಖರೀದಿಗೆ ಮೊರೆ ಹೋಗಿದ್ದಾರೆ. ಶೀವು ಚಿನ್ನದ ಬೆಲೆ ದುಪ್ಪಟ್ಟಾಗುತ್ತದೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ವಹಿವಾಟು ಹೆಚ್ಚಾಗಿದೆ.
ಲಕ್ಷ್ಮೀ ಆಗಮನದ ನಂಬಿಕೆ: ದೀಪಾವಳಿಯಲ್ಲಿ ಚೆನ್ನ ತರುವುದರಿಂದ
ಮನೆಗೆ ಲಕ್ಷ್ಮೀ ಆಗಮಿಸುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಜನರು ప్రతి నెల ళంపల్లి వివిధ అభరణ బరిందిునుకొర ఈ నెల ಗ್ರಾಹಕರ ಖರೀದಿ ಆಯ್ಕೆ ಬದಲಾಗಿದ್ದು, ಅವರಣ ಬದಲಿಗೆ ಚಿನ್ನ ಬೆಳ್ಳಿಯ ಗಟ್ಟಿ ಖರೀದಿಸುತ್ತಿದ್ದಾರೆ. 24 ಕ್ಯಾರೆಟ್ ಗಚ್ಚಿ ಚಿನ್ನಕ್ಕೆ ಹೆಚ್ಚು బందర
ಭವಿಷ್ಯಕ್ಕಾಗಿ ಗಟ್ಟಿ ಚೆನ್ನ: ಮಧ್ಯಮ ವರ್ಗದ ಕುಟುಂಬಗಳಿಂದ
ಹಿಡಿದು. ಶ್ರೀಮಂತರವರೆಗೆ ತಮ್ಮ ಆರ್ಥಿಕ ಶಕ್ತಿಗೆ ಅನುಸಾರ ಗಟ್ಟಿ ಚೆನ್ನ ಖರೀದಿಸಿಟ್ಟುಕೊಳ್ಳುತ್ತಿದ್ದಾರೆ. ಆಧರಣ ಖರೀದಿಸಿದರೆ ದರ ಹೆಚ್ಚಾದಾಗ ಬೇರೆ ಆಭರಣವನ್ನೇ ತೆಗೆದುಕೊಳ್ಳಬೇಕಾಗುತ್ತದೆ. ವೆಸ್ಟೇಜ್ ನಲ್ಲೂ ಕಡಿತವಾಗುತ್ತದೆ. ಆದರೆ, ಗಟ್ಟಿ ಚಿನ್ನವಿದ್ದರೆ ಭವಿಷ್ಯದಲ್ಲಿ ತಮಗೆ ಬೇಕಾದ ಆಭರಣವನ್ನು ಮಾಡಿಸಿಕೊಳ್ಳಬಹುದು ಎಂಬ ಯೋಚನೆ ಗ್ರಾಹಕರದ್ದಾಗಿದೆ.
ಬೆಳಗಾವಿ ನಗರವೊಂದರಲ್ಲಿಯೇ ಚಿನ್ನಾಭರಣ ವ್ಯಾಪಾರಿಗಳ ಸಂಘದ 50ಕ್ಕೂ ಹೆಚ್ಚು ಅಂಗಡಿಗಳಿವೆ. ಇಲ್ಲಿ ಬಹುತೇಕ ಕಡೆ ಬಂಗಾರ ಮತ್ತು ಬೆಳ್ಳಿ ಗಟ್ಟಿಗೆ ಹೆಚ್ಚು ಬೇಡಿಕೆ ಬರುತ್ತಿದೆ. 5 ಮತ್ತು 10 ಗ್ರಾಂನ ಗಟ್ಟಿ ಚಿನ್ನ ಹೆಚ್ಚು ಖರೀದಿಯಾಗುತ್ತಿದೆ. ಆಭರಣ ಖರೀದಿ ಕಡಿಮೆಯಾಗಿದ್ದು, 15 ಗ್ರಾಂ.ಗಿಂತ ಹೆಚ್ಚಿನ ಅಭರಣ ಯಾರೂ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಚಿನ್ನಾಭರಣ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ .



