Tuesday, November 4, 2025
Google search engine

Homeರಾಜ್ಯಸುದ್ದಿಜಾಲಕನ್ನೇರಿ ಶ್ರೀಗಳಿಗೆ‌ ನಿರ್ಬಂಧ ಹೇರಿದ್ದು ಹಿಂದು ಸಮಾಜ ಧಿಕ್ಕಾರ ಹೇಳುತ್ತೆ: ಸೂಲಿಬೆಲೆ.

ಕನ್ನೇರಿ ಶ್ರೀಗಳಿಗೆ‌ ನಿರ್ಬಂಧ ಹೇರಿದ್ದು ಹಿಂದು ಸಮಾಜ ಧಿಕ್ಕಾರ ಹೇಳುತ್ತೆ: ಸೂಲಿಬೆಲೆ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ರಾಜ್ಯದಲ್ಲಿ ಸಮಾಜ ಒಡೆಯುವ ಯತ್ನ ವಿಫಲಗೊಂಡಿತ್ತು.ಹಿಂದು ಸಮಾಜವನ್ನು ಟಾರ್ಗೆಟ್ ಮಾಡಿದ್ದೇರೆ‌ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರು.
ಕನ್ನೇರಿ ಶ್ರೀಗಳ ಹಲವು ಕಡೆ ನಿರ್ಬಂಧ ಹೇರುವ ಪ್ರಯತ್ನ ಮಾಡಿದೆ. ಇಡೀ ಹಿಂದು ಸಮಾಜ ಇದನ್ನು ದಿಕ್ಕಾರ ಹೇಳುತ್ತದೆ. ಸ್ವಾಮೀಜಿಯವಿಗೆ ವಾಕ್ ಸ್ವಾತಂತ್ರ್ಯ, ಪ್ರಯಾಣ ಸ್ವಾತಂತ್ರ್ಯಕ್ಕೆ ನಿರ್ಬಂಧ ಹಾಕಿದ್ದಾರೆ ಎಂದರು‌.
ಮೊದಲು ಸಹಿ ಸಂಗ್ರಹ, ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ. ಬಸವತತ್ವ ತಮ್ಮ ಜೀವನದಲ್ಲಿ ಕನ್ನೆರಿ ಶ್ರೀಗಳು ಅಳವಡಿಸಿಕೊಂಡಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಅಷ್ಟೇ ಅಲ್ಲದೇ ಹಿಂದು ಸಮಾಜ ಒಡೆಯುವ ಕೆಲಸ. ಬಸವಾದಿ ಶರಣರ ಹಿಂದು ಸಮಾವೇಶ ಮಾಡುತ್ತೇವೆ ಎಂದರು.
ಬಬಲೇಶ್ವರ ಮೊದಲ ಸಮಾವೇಶ ಬಬಲೇಶ್ವರರಿಂದಲೇ ಆರಂಭ ಮಾಡ್ತಿವಿ‌. ಎಲ್ಲಿಂದಲೇ ಆರಂಭವಾಯಿತು ಅಲ್ಲಿಂದಲೇ ಹೋರಾಟ ಆರಂಭ ಮಾಡ್ತಿವೆ ಎಂದು ಪರೋಕ್ಷವಾಗಿ ಎಂ ಬಿ ಪಾಟೀಲ್ ಗೆ ಟಾಂಗ್ ಕೊಟ್ಟರು.

RELATED ARTICLES
- Advertisment -
Google search engine

Most Popular