Tuesday, December 2, 2025
Google search engine

Homeರಾಜ್ಯ ಜನರ ವಿಶ್ವಾಸವನ್ನುರಾಜ್ಯ ಕಾಂಗ್ರೆಸ್ಸರ್ಕಾರ ಕಳೆದುಕೊಳ್ಳುತ್ತಿದೆ : MLC ಸಿ.ಟಿ ರವಿ

 ಜನರ ವಿಶ್ವಾಸವನ್ನುರಾಜ್ಯ ಕಾಂಗ್ರೆಸ್ಸರ್ಕಾರ ಕಳೆದುಕೊಳ್ಳುತ್ತಿದೆ : MLC ಸಿ.ಟಿ ರವಿ

ಚಿಕ್ಕಮಗಳೂರು: ರಾಜ್ಯದಲ್ಲಿ ಇವತ್ತೇ ಚುನಾವಣೆ ನಡೆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ MLC ಸಿ.ಟಿ ರವಿ,  ಜನರ ವಿಶ್ವಾಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದುಕೊಳ್ಳುತ್ತಿದೆ.  ಸಂಖ್ಯಾ ಬಲ ಮಾತ್ರಕ್ಕೆ ಈ ಸರ್ಕಾರವಿದೆ.  ಇವತ್ತು ಚುನಾವಣೆ ನಡೆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ 50 ಸೀಟ್ ಕೂಡ ಗೆಲ್ಲಲ್ಲ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.  ಸಿಎಂ,  ಡಿಸಿಎಂ ಪರೀಕ್ಷೆ ಮಾಡಲಿ. ಚಾಲೆಂಜ್ ಸ್ವೀಕರಿಸಿಲಿ.  ಸರ್ಕಾರ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ.  ಆಗ ಕಾಂಗ್ರೆಸ್ ನವರ ಹಣೆಬರಹ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

RELATED ARTICLES
- Advertisment -
Google search engine

Most Popular