ಮಂಗಳೂರು: ದಿನಾಂಕ 07.12.2025 ರಂದು ಬೆಳಿಗ್ಗೆ 09.30 ರಿಂದ ಸಂಜೆ 04:00 ಗಂಟೆಯವರೆಗೆ ಕೆ.ಪಿ.ಟಿ.ಸಿ.ಎಲ್ ವತಿಯಿಂದ 110 ಕೆವಿ ಬೈಕಂಪಾಡಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಲೆಮಿನಾ, GWASF, ದುರ್ಗಾದಯಾ ಹೊಟೇಲ್ ಬಳಿ, ಗುರುಚರಣ್ ಇಂಡಸ್ಟ್ರಿ, ನಾಗಬನ ಬಳಿ, ಕಿಯಾ ಅಫೀಸ್, ಡಿವೈನ್ ಐಸ್ ಪ್ಲಾಂಟ್, ಕಾವೇರಿ ಐಸ್ ಪ್ಲಾಂಟ್, ಪ್ರಜಾವಾಣಿ, ಮಲಬಾರ್ ಆಕ್ಸಿಜನ್, ಪ್ಲಾಮಾ ಪ್ಲಾಸ್ಟಿಕ್, ಅರುಣ ಮಸಾಲ, ಡೆಕ್ಕನ್ ಪ್ಯಾಕೇಜಿಂಗ್, ಪ್ರೈಮಸಿ ಇಂಡಸ್ಟ್ರಿ, ಕಲ್ಬಾವಿ ಕ್ಯಾಶ್ಯೂಸ್, ಕಲ್ಯಾಣಿ ಪಾಲಿಮರ್ಸ್, ಸೋಲಾರ ಆಕ್ಟೀವ, ಸಕ್ರಿಯಾ ಬಳಿ, ಈಶ್ವರಿ ಮೆಟಲ್, ಓಶಿಯನ್ ಪ್ರೋಟೀನ್, ಬ್ಲೂ ವಾಟರ್, ಇ.ಎಲ್.ಎಫ್ ಗ್ಯಾಸ್, ಹೈಟೆಕ್ ಪ್ಯಾಕೇಜಿಂಗ್, ರಮಾ ಕಾಮತ್, ಡೀಲ್ ವೆಲ್, ಮೇರೈನ್ ಫುಡ್, ಕುಬೇರ ಇಂಡಸ್ಟ್ರೀಸ್, ಕಕ್ಕುಂಜೆ ಪ್ಲಾಸ್ಟಿಕ್, ಯು.ಬಿ, ಬೈಕಂಪಾಡಿ, ಅಂಗರಗುಂಡಿ, ಕುಡುಂಬೂರು, ಎ.ಪಿ.ಎಂ.ಸಿ ಮಾರ್ಕೆಟ್, ನಿತ್ಯನಗರ, ಪ್ರೀತಿನಗರ, ಸಣ್ಣನಗರ, ಪ್ರಗತಿನಗರ, ಎಂ.ಎಸ್.ಇ.ಝೆಡ್ ಕಾಲೊನಿ, 62ನೇ ತೋಕೂರು, ರಾಮನಗರ, ವಿಷ್ಣುಮೂರ್ತಿ ದೇವಸ್ಥಾನ, ಶಿವಗಿರಿನಗರ, ರಾಘವೇಂದ್ರ ಮಠ, ಮಿತ್ತೊಟ್ಟು ಕಾಲೊನಿ, ದ್ವಾರಕನಗರ, ರೆಹಜಾ, ಅಂಬುಜಾ ಸಿಮೆಂಟ್, ಪತಂಜಲಿ, ಸಂತೋಷಿ ಮಾತಾ, Aegies, ಪೆಟ್ರೋನೆಟ್, ಕೋಸ್ಟಲ್ ಚಿಪ್ ಬೋರ್ಡ್, ಅದಾನಿ ವಿಲ್ ಮಾರ್, ಬ್ರೈಟ್ ಪ್ಯಾಕೇಜ್, ಎನ್.ಎಂ.ಪಿ.ಎ, ಯು.ಪಿ.ಸಿ.ಎಲ್, ಚೆಟ್ಟಿನಾಡ್, ಸ್ಟೀಲ್ ಬ್ಯಾರೆಲ್, ಬಿ.ಎ.ಎಸ್.ಎಫ್, ಹೆಚ್.ಪಿ.ಸಿ.ಎಲ್, ಸುರತ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.



