ಕಳೆದ ಹಲವಾರು ವರ್ಷಗಳಿಂದ ಮಂಗಳೂರು ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಹೋಟೆಲ್ ನಡೆಸುತ್ತಿದ್ದ ಬಾಲಕೃಷ್ಣ ಶೆಟ್ಟಿ ಅವರು ಮಂಗಳವಾರ ನಿಧನರಾದರು.
ವಿವಿಧ ಸರಕಾರಿ ಸಭೆ ಸಮಾರಂಭಗಳಿಗೆ ಹಲವು ವರ್ಷಗಳಿಂದ ಆಹಾರ ಕ್ಯಾಟರಿಂಗ್ ಸೌಲಭ್ಯ ನೀಡುತ್ತಿದ್ದ ಅವರು, ಸರಕಾರಿ ನೌಕರರ ವಲಯದಲ್ಲಿ ‘ಕ್ಯಾಂಟೀನ್ ಶೆಟ್ಟಿ’ ಎಂದೇ ಪ್ರಸಿದ್ಧರಾಗಿದ್ದರು.
ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವರದಿ: ಶಂಶೀರ್ ಬುಡೋಳಿ



