Thursday, February 19, 2026
Google search engine

Homeಆರೋಗ್ಯಬುಡೋಳಿಯಲ್ಲಿ ರವಿವಾರ 'ಮಹಿಳೆಯರಿಗಾಗಿ ರಮಳಾನ್ ಸಂದೇಶ'

ಬುಡೋಳಿಯಲ್ಲಿ ರವಿವಾರ ‘ಮಹಿಳೆಯರಿಗಾಗಿ ರಮಳಾನ್ ಸಂದೇಶ’

ಎಸ್.ಕೆ.ಎಸ್.ಬಿ.ವಿ ನುಸ್ರತುಲ್ ಇಸ್ಲಾಂ ಮದ್ರಸಾ ಬುಡೋಳಿ ಇದರ ವತಿಯಿಂದ ”ಮಹಿಳೆಯರಿಗಾಗಿ ರಮಳಾನ್ ಸಂದೇಶ” ಕಾರ್ಯಕ್ರಮವು ಫೆಬ್ರವರಿ 22 ರ ಆದಿತ್ಯವಾರ ಬೆಳಿಗ್ಗೆ ಹತ್ತು ಗಂಟೆಗೆ ನುಸ್ರತುಲ್ ಇಸ್ಲಾಂ ಮದ್ರಸಾ ಬುಡೋಳಿಯಲ್ಲಿ ನಡೆಯಲಿದೆ. ಎಸ್.ಕೆ.ಐ.ಎಂ.ವಿ.ಬಿ.ಯ ಮುಜವ್ವಿದ ಫಾತಿಮಾ ಅಝ್ಝಾಹಿರಾ ತರಬೇತಿ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ತ್ರೀಯರಿಗೆ ಮಾತ್ರ ಅವಕಾಶ ಇದ್ದು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಬೇಕೆಂದು ಇಂದು ಪ್ರಕಟಣೆಯಲ್ಲಿ ಗುರುವಾರ ಬುಡೋಳಿ ಮಸೀದಿಯ ಖತೀಬ್ ಮುಹಮ್ಮದ್ ತಮೀಮ್ ಅನ್ಸಾರಿ ತಿಳಿಸಿದ್ದಾರೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular