Saturday, May 24, 2025
Google search engine

Homeರಾಜ್ಯಸುದ್ದಿಜಾಲಕಾಯಕದಲ್ಲಿ ಕೈಲಾಸ ಕಂಡ ಅಂಬಿಗರಚೌಡಯ್ಯ :ರಾಮು

ಕಾಯಕದಲ್ಲಿ ಕೈಲಾಸ ಕಂಡ ಅಂಬಿಗರಚೌಡಯ್ಯ :ರಾಮು

ರಾಮನಗರ: ಕಾಯಕದಲ್ಲಿಕೈಲಾಸವನ್ನುಕಂಡವರು ಅಂಬಿಗರಚೌಡಯ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಸೋಗಾಲ ರಾಮುಅವರು ತಿಳಿಸಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿಇಲಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಅಂಬಿಗರಚೌಡಯ್ಯ ೯೦೪ನೇ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬಿಗರ ಚೌಡಯ್ಯನವರ ಆದರ್ಶ ಮತ್ತು ತತ್ವಗಳನ್ನು ಅನುಸರಿಸಿ ಜೀವನದಲ್ಲಿ ಸಾಗಬೇಕೆಂದು ಕಿವಿ ಮಾತನ್ನು ಹೇಳಿದರು, ೧೨ನೇ ಶತಮಾನದಲ್ಲಿ ಕರ್ನಾಟಕದ ಇತಿಹಾಸದಲ್ಲಿ ಬಹು ಮುಖ್ಯವಾದ ಕಾಲವಾಗಿದೆ ಸಮಾಜದ ಏಳಿಗೆಗೆ ಒಂದು ಹೊಸ ಚೈತನ್ಯದ ಗಾಳಿಯನ್ನು ತಂದಕಾಲವದುಆಕಾಲದಲ್ಲಿ ನಮ್ಮಅಂಬಿಗರಚೌಡಯ್ಯನವರು ವಿಶ್ವಗುರು ಬಸವಣ್ಣನವರಅ ನುಭವ ಮಂಟಪದಲ್ಲಿದ್ದ ಒಬ್ಬಕ್ರಾಂತಿಕಾರಿ ದಿಟ್ಟ ನೇರ ನಡೆಯ ವಚನಕಾರರು ಇವರು ೧೨ ಮತ್ತು ೧೩ನೇ ಶತಮಾನದಲ್ಲಿ ಹಾವೇರಿಜಿಲ್ಲೆಯ ಆಗಿನ ಶಿವಪುರ ಈಗಿನ ಚೌಡದಾನಪುರದಲ್ಲಿ ಶ್ರೀ ವಿರೂಪಾಕ್ಷ ಮತ್ತು ಪಂಪಾಂಬಿಕೆ ಎಂಬುವವರ ಉದರದಲ್ಲಿ ಜನಿಸಿದರುಇವರ ಕುಲ ಕಸುಬು ನಾವಿಕ ವೃತ್ತಿಆಗಿತ್ತುಎಂದು ತಿಳಸಿದರು.
ಶಿವ ದೇವರುಚೌಡಯ್ಯನವರು ಕೂಡಜ್ಞಾನಿಯುಯೋಗಿಯು ಶಿವಭಕ್ತನು ಮತ್ತು ಪವಾಡ ಪುರು ರಾಗಿದ್ದರು ಇವರು ಹಾವು ಕಡಿದು ಸತ್ತವರನ್ನು ಬದುಕಿಸಿ ಮಹಾ ಪವಾಡವನ್ನು ಮಾಡಿದಂತವರು ಇದಲ್ಲದೆ ಇವರು ಆಗಿನ ಕಾಲದಲ್ಲಿಕ್ಷಯಕು ರೋಗದಂತಹ ಭಯಾನಕ ರೋಗಗಳಿಗೆ ಔ?ಧಿಯನ್ನುಕಂಡುಕೊಂಡಿದ್ದರುಅಂಬಿಗರಚೌಡಯ್ಯನವರ ೨೭೯ ವಚನಗಳ ಕಾರಣವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿಕನ್ನಡ ಮತ್ತು ಸಂಸ್ಕೃತಿಇಲಾಖೆಯರಮೇಶ್ ಬಾಬು ಟಿ.ಜಿ, ಗಂಗಾಮತಸ್ಥರ ಮುಖಂಡ ಕನಕಪುರರಾಜಣ್ಣ, ಶ್ರೀ ವೆಂಕಟಪ್ಪಕುಮಾರಸ್ವಾಮಿ ಮಲ್ಲಿಕಾರ್ಜುನಗಂಗರಾಜು ಸೋಗಲದರಮೇಶ್, ಬಾಣಂತಲ್ಲಿರಮೇಶ್, ಮಹದೇವ್ ಮತ್ತುಅನೇಕರು ಭಾಗವಹಿಸಿದ್ದರು

RELATED ARTICLES
- Advertisment -
Google search engine

Most Popular