Tuesday, April 28, 2026
Google search engine

Homeಅಪರಾಧಕಾನೂನುವಿನಯ್ ಕುಲಕರ್ಣಿ ಅನರ್ಹ ವಿಳಂಬಕ್ಕೆ ಸ್ಪೀಕರ್ ಗೆ ಪತ್ರ ಬರೆದ ಬಸವರಾಜ ಕೊರವರ್

ವಿನಯ್ ಕುಲಕರ್ಣಿ ಅನರ್ಹ ವಿಳಂಬಕ್ಕೆ ಸ್ಪೀಕರ್ ಗೆ ಪತ್ರ ಬರೆದ ಬಸವರಾಜ ಕೊರವರ್

ಬೆಂಗಳೂರು :  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಪ್ರಕಟವಾಗಿ 10 ದಿನವಾದರೂ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಇನ್ನೂ ಅನರ್ಹಗೊಳಿಸದ ಹಿನ್ನೆಲೆಯಲ್ಲಿ ಸ್ಪೀಕರ್ ಗೆ ಪತ್ರ ಬರೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಏಪ್ರಿಲ್ 17 ರಂದು ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಶಿಕ್ಷೆ ಪ್ರಕಟವಾಗಿ 10 ದಿನಗಳಾದರೂ ವಿನಯ್ ಕುಲಕರ್ಣಿಯನ್ನ ಶಾಸಕ ಸ್ಥಾನದಿಂದ  ಅನರ್ಹಗೊಳಿಸಿಲ್ಲ. ಹೀಗಾಗಿ ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಸವರಾಜ ಕೊರವರ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular