Saturday, May 24, 2025
Google search engine

HomeUncategorizedಮೈ- ಬೆಂ ಹೆದ್ದಾರಿಯಲ್ಲಿ ಬೊಲೆರೋ ವಾಹನ ಪಲ್ಟಿ: ಮೈ- ಬೆಂ ಹೆದ್ದಾರಿಯಲ್ಲಿ ಚೆಲ್ಲಾಡಿದ ಗೋಮಾಂಸ

ಮೈ- ಬೆಂ ಹೆದ್ದಾರಿಯಲ್ಲಿ ಬೊಲೆರೋ ವಾಹನ ಪಲ್ಟಿ: ಮೈ- ಬೆಂ ಹೆದ್ದಾರಿಯಲ್ಲಿ ಚೆಲ್ಲಾಡಿದ ಗೋಮಾಂಸ

ಮಂಡ್ಯ: ಮೈ- ಬೆಂ ಹೆದ್ದಾರಿ ರಸ್ತೆಯಲ್ಲಿ ಗೋ ಮಾಂಸ ಸಾಗಿಸುತ್ತಿದ್ದ ಬೊಲೆರೋ ವಾಹನ ಪಲ್ಟಿಯಾಗಿದ್ದು, ರಸ್ತೆಯಲ್ಲಿ ಗೋಮಾಂಸ ಚೆಲ್ಲಾಡಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಬೊಲೆರೋ ವಾಹನ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಹಿಂ.ಜಾ.ವೇ.ರಾಜ್ಯ ಪ್ರಮುಖ್ ಯೋಗಾನಂದ್ ಭೇಟಿ ನೀಡಿದ್ದಾರೆ.

ಈ ವೇಳೆ ಅಕ್ರಮವಾಗಿ ಗೋಮಾಂಸ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಯೋಗಾನಂದ್ ಒತ್ತಾಯಿಸಿದ್ದಾರೆ.

ಮದ್ದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular