ಮೈಸೂರು : ಡಾ.ಗುರುದತ್ ಎ.ಎಸ್., ಅವರ ಮಾರ್ಗದರ್ಶನದಲ್ಲಿ ನಿಶ್ಚಿತ ಹೆಚ್., ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `ಎ ಸ್ಟಡಿ ಆಫ್ ವರ್ಕ್ ಲೈಫ್ ಬ್ಯಾಲೆನ್ಸ್ ಅಂಡ್ ಇಟ್ಸ್ ಎಫೆಕ್ಟ್ ಆನ್ ಎಂಪ್ಲಾಯೀಸ್ ಪರ್ಫಾಮೆನ್ಸ್ ಇನ್ ಐಟಿಇಎಸ್ ಕಂಪನೀಸ್ ಇನ್ ಬೆಂಗಳೂರು’ ಎಂಬ ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿರುವ ಮಹಾ ಪ್ರಬಂಧವನ್ನು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ೨೦೧೭ರ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ ಎಂದು ಮೈಸೂರು ವಿವಿ ಕುಲಸಚಿವರಾದ (ಪರೀಕ್ಷಾಂಗ) ಪ್ರೊ.ಎನ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.