Saturday, May 31, 2025
Google search engine

Homeರಾಜ್ಯಸುದ್ದಿಜಾಲಮಳೆಗಾಲದ ವೇಳೆ ವಿದ್ಯುತ್ ವ್ಯತ್ಯಯಗಳಿಗೆ ತುರ್ತು ಪರಿಹಾರ: ಸಾರ್ವಜನಿಕರಿಗೆ ಚಾಮುಂಡೇಶ್ವರಿ ನಿಗಮದಿಂದ ಮನವಿ

ಮಳೆಗಾಲದ ವೇಳೆ ವಿದ್ಯುತ್ ವ್ಯತ್ಯಯಗಳಿಗೆ ತುರ್ತು ಪರಿಹಾರ: ಸಾರ್ವಜನಿಕರಿಗೆ ಚಾಮುಂಡೇಶ್ವರಿ ನಿಗಮದಿಂದ ಮನವಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೃಷ್ಣರಾಜನಗರ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣರಾಜನಗರ, ಸಾಲಿಗ್ರಾಮ, ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಉಪವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಮಳೆಗಾಲ ಆರಂಭವಾಗಿದ್ದು ಮಳೆ-ಗಾಳಿಯ ಸಂದರ್ಭಗಳಲ್ಲಿ ವಿದ್ಯುತ್ ವಿಫಲವಾದಲ್ಲಿ ಹಾಗೂ ವಿದ್ಯುತ್ ಮಾರ್ಗಗಳ ಜಾಲದಲ್ಲಿ ವ್ಯತ್ಯಯಗಳು ಸಂಭವಿಸಿದ್ದಲ್ಲಿ ಹಾಗೂ ವಿದ್ಯುತ್ ಸಂಬ0ಧಿತ ದೂರುಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಈ ಕೆಳಕಂಡ ಆಯಾ ವ್ಯಾಪ್ತಿಯ ಚಾವಿಸನಿನಿ ನಿಗಮದ ಸಾರ್ವಜನಿಕ ಸೇವಾ ಕೇಂದ್ರಗಳು ಮತ್ತು ಚಾ.ವಿ.ಸ.ನಿ.ನಿ ಅಧಿಕಾರಿಗಳನ್ನು ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

೧: ಕಾರ್ಯನಿರ್ವಾಹಕ ಇಂಜಿನಿಯರ್(ವಿ),ಕೃಷ್ಣರಾಜನಗರ ವಿಭಾಗ ವ್ಯಾಪ್ತಿ -೯೪೪೮೯೯೮೦೦೯

೨:ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಕೃಷ್ಣರಾಜನಗರ ಉಪವಿಭಾಗ ೯೪೪೮೯೯೪೮೨೩
ಸಹಾಯಕ ಇಂಜಿನಿಯರ್(ವಿ) ಕೃಷ್ಣರಾಜನಗರ ಶಾಖೆ ಕೃಷ್ಣರಾಜನಗರ ಪಟ್ಟಣ ವ್ಯಾಪ್ತಿ ೯೪೪೮೯೯೪೮೨೪,
೯೪೪೯೫೯೭೪೯೮

೩: ಕಿರಿಯ ಇಂಜಿನಿಯರ್(ವಿ) ಹೆಬ್ಬಾಳು ಶಾಖೆ ಹೆಬ್ಬಾಳು, ಬ್ಯಾಡರಹಳ್ಳಿ, ಸಿದ್ದಾಪುರ, ಕೆಸ್ತೂರು, ಮಾವತ್ತೂರು- ೯೪೮೦೮೩೭೫೨೭

೪: ಕಿರಿಯ ಇಂಜಿನಿಯರ್(ವಿ) ಹೊಸೂರು ಶಾಖೆ
ಹಳಿಯೂರು, ಕುಪ್ಪೆ, ಮಾಯಿಗೌಡನಹಳ್ಳಿ, ಹೊಸಕೋಟೆ- ೯೪೪೮೯೯೪೮೨೬

೫: ಕಿರಿಯ ಇಂಜಿನಿಯರ್(ವಿ) ಬಸವರಾಜಪುರ ಶಾಖಾ
ದೊಡ್ಡೇಕೊಪ್ಪಲು, ಲಾಳಂದೇವನಹಳ್ಳಿ, ಕಗ್ಗೆರೆ, ತಿಪ್ಪೂರು-೯೪೪೯೫೯೭೪೯೦

೬: ಕಿರಿಯ ಇಂಜಿನಿಯರ್(ವಿ) ಹAಪಾಪುರ ಶಾಖೆ
ಹಂಪಾಪುರ, ಚಂದಗಾಲು, ಅಡಗೂರು, ಅರ್ಜುನಹಳ್ಳಿ-೯೪೪೮೯೯೪೮೨೪

೭:ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಸಾಲಿಗ್ರಾಮ ಉಪವಿಭಾಗ ೯೪೪೮೯೯೪೯೯೫
ಸಹಾಯಕ ಇಂಜಿನಿಯರ್(ವಿ) ಸಾಲಿಗ್ರಾಮ ಶಾಖೆ
ಸಾಲಿಗ್ರಾಮ, ಕರ್ಪೂರವಳ್ಳಿ, ಲಕ್ವಿಪುರ, ತಂದ್ರೆ.-೯೪೮೦೮೩೭೫೦೪, ೯೪೪೯೫೯೭೪೯೭

೮:ಕಿರಿಯ ಇಂಜಿನಿಯರ್(ವಿ) ಮಿರ್ಲೆ ಶಾಖೆ
ಮಿರ್ಲೆ, ಅಂಕನಹಳ್ಳಿ, ಗಂಧನಹಳ್ಳಿ, ನರಚನಹಳ್ಳಿ-೯೪೪೮೯೯೪೯೯೭

೯:ಕಿರಿಯ ಇಂಜಿನಿಯರ್(ವಿ) ಭೇರ್ಯ ಶಾಖಾ
ಭೇರ್ಯ, ಹೊಸಆಗ್ರಹಾರ,ಮೇಲೂರು, ಮುಂಜನಹಳ್ಳಿ.-೯೪೪೮೯೯೪೯೯೮

೧೦: ಕಿರಿಯ ಇಂಜಿನಿಯರ್(ವಿ) ಹರದನಹಳ್ಳಿ ಶಾಖೆ
ಹರದನಹಳ್ಳಿ, ಶೀಗೆವಾಳು, ಹೋನ್ನೇನಹಳ್ಳಿ, ಚನ್ನಂಗೆರೆ, ಹನಸೋಗೆ.-೯೪೪೯೫೯೭೪೯೧

೧೧: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪಿರಿಯಾಪಟ್ಟಣ ಉಪವಿಭಾಗ ೯೪೪೮೯೯೪೮೧೮
ಸಹಾಯಕ ಇಂಜಿನಿಯರ್(ವಿ) ಪಿರಿಯಪಟ್ಟಣ ಶಾಖೆ, ಪಿರಿಯಪಟ್ಟಣ ಟೌನ್-೯೪೪೮೯೯೪೮೧೯, ೯೪೪೯೫೯೭೪೯೬

೧೨:ಸಹಾಯಕ ಇಂಜಿನಿಯರ್(ವಿ) ಬೈಲುಕೊಪ್ಪ ಶಾಖೆ
ಬೈಲಕೊಪ್ಪ, ಕೊಪ್ಪ ಆವರ್ತಿ ಚನ್‌ಕಲ್, ಟಿಬೆಟ್‌ಕ್ಯಾಂಪ್- ೯೪೪೯೫೯೮೬೬೩

೧೩:ಕಿರಿಯ ಇಂಜಿನಿಯರ್(ವಿ) ಕoಪಾಲಪುರ ಶಾಖೆ
ಕಂಪಲಾಪುರ , ಕೀರನಹಳ್ಳಿ, ಪಂಚವಳ್ಳಿ ದೊಡ್ಡಬೇಲಾಳು- ೯೪೮೦೮೩೭೫೩೪

೧೪:ಕಿರಿಯ ಇಂಜಿನಿಯರ್(ವಿ) ಚಿಟ್ಟೇನಹಳ್ಳಿ ಶಾಖೆ
ಚಿಟ್ಟೇನಹಳ್ಳಿ, ಚೌತಿ, ಮಾಲಂಗಿ, ಮುತ್ತೂರು-೯೪೪೮೯೯೪೮೨೦

೧೫: ಕಿರಿಯ ಇಂಜಿನಿಯರ್(ವಿ) ಹುಣಸೇವಾಡಿ ಶಾಖೆ
ಹುಣಸವಾಡಿ, ನವಿಲೂರು, ಪೂನಾಡಹಳ್ಳಿ-೯೪೪೯೫೯೭೪೯೨

೧೬: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಬೆಟ್ಟದಪುರ ಉಪವಿಭಾಗ ೯೪೪೮೯೯೪೩೬೫
ಸಹಾಯಕ ಇಂಜಿನಿಯರ್(ವಿ) ಬೆಟ್ಟದಪುರ ಶಾಖೆ
ಬೆಟ್ಟದಪುರ, ಚಿಕ್ಕನೇರಳೆ, ಹರದೂರು- ೯೪೪೮೯೯೪೮೨೧,೯೪೪೯೫೯೭೪೯೫

೧೭: ಕಿರಿಯ ಇಂಜಿನಿಯರ್(ವಿ) ರಾವoದೂರು ಶಾಖೆ
ರಾವಂದೂರು, ಮಾಕೋಡು, ಹಂಡಿತವಳ್ಳಿ- ೯೪೪೮೯೯೪೮೨೨

೧೮: ಕಿರಿಯ ಇಂಜಿನಿಯರ್(ವಿ) ಕಿತ್ತೂರು ಶಾಖೆ
ಕಿತ್ತೂರು, ಬೆಟ್ಟದತುಂಗಾ, ಅತ್ತಿಗೋಡು-೯೪೪೮೯೯೪೩೬೪

೧೯:ಕಿರಿಯ ಇಂಜಿನಿಯರ್(ವಿ) ಸೀಗೂರು ಶಾಖೆ
ಹೆಚ್.ಹೆಚ್ ಬಾಗಿಲು, ಆರ್ ತುಂಗಾ, ಕೋಮಲಾಪುರ, ಭುವನಹಳ್ಳಿ- ೯೪೪೯೫೯೭೪೯೩

೨೦: ಕಿರಿಯ ಇಂಜಿನಿಯರ್(ವಿ) ಕಣಗಾಲು ಶಾಖೆ
ಕಣಗಾಲು, ಹಲಗನಹಳ್ಳಿ, ದೊಡ್ಡಕಮರವಳ್ಳಿ, ಹಾರನಹಳ್ಳಿ, ಚಪ್ಪರದಹಳ್ಳಿ- ೯೪೮೦೮೧೦೩೪೫ ಸಂಪರ್ಕಿಸುವಂತೆ ಕೆ.ಅರ್.ನಗರ ವಿಭಾಗದ ಇಇ ಪ್ರದೀಪ್ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular