Saturday, March 14, 2026
Google search engine

Homeರಾಜ್ಯಸುದ್ದಿಜಾಲಶತಕವೀರರಾಗಿ ಹೊರಹೊಮ್ಮಿದ ಮದ್ದೂರು ಶಾಖೆಯ ಎಲ್‌ಐಸಿ ಸಾಧಕ ಪ್ರತಿನಿಧಿಗಳಿಗೆ ಅಭಿನಂದನೆ

ಶತಕವೀರರಾಗಿ ಹೊರಹೊಮ್ಮಿದ ಮದ್ದೂರು ಶಾಖೆಯ ಎಲ್‌ಐಸಿ ಸಾಧಕ ಪ್ರತಿನಿಧಿಗಳಿಗೆ ಅಭಿನಂದನೆ

ಮದ್ದೂರು: ಮದ್ದೂರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ಹೆಚ್ಚು ವಿಮೆ ಸ್ಥಾಪಿಸಿ ದಾಖಲೆ ನಿರ್ಮಿಸಿದ್ದು, ಈ ಸಾಧನೆಗೆ ಶನಿವಾರ ಮೈಸೂರಿನ ಹೋಟೆಲ್ ಲಿ.ರುಚಿಯಲ್ಲಿ ನಡೆದ ಸಾಧಕರ ಸಮಾವೇಶದಲ್ಲಿ ಎಲ್ಲರನ್ನೂ ವಿಶೇಷವಾಗಿ ಗೌರವಿಸಲಾಯಿತು.

ಈ ಸಾಧನೆಗೆ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಮುಖ್ಯ ಪ್ರಬಂಧಕರಾದ ಶ್ರೀರಾಜನ್ ಹಾಗೂ ಶಾಖಾ ವ್ಯವಸ್ಥಾಪಕರಾದ ಉದಯ್ ಹಾಗೂ ಉಪಶಾಖಾಧಿಕಾರಿ ನಿತಿನ್ , ಮೈಸೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಶ್ರೀಮತಿ ಕೃಷ್ಣವೇಣಿ, ಮಾರುಕಟ್ಟೆ ವ್ಯವಸ್ಥಾಪಕರಾದ ಜೀವನಕುಮಾರ್, ಸಿದ್ದೇಶ, ಗುರುರಾಜ್ ರಾವ್ ಹಾಗೂ ಧನಪಾಲ್ ಶೆಟ್ಟಿ ಮತ್ತು ಶ್ರೀನಿವಾಸ ಶೆಟ್ಟಿರವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular