Tuesday, April 28, 2026
Google search engine

Homeಸ್ಥಳೀಯಬಿಸಿಲಾಘಾತದಿಂದ ಹಸು ಸಾವು : ಧನ ಸಹಾಯ

ಬಿಸಿಲಾಘಾತದಿಂದ ಹಸು ಸಾವು : ಧನ ಸಹಾಯ

ಮದ್ದೂರು :  ಶ್ರೀ ಮದ್ದೂರಮ್ಮ ದನಗಳ ಜಾತ್ರೆಗೆ ಆಗಮಿಸಿದ್ದ ರಾಸು (ದನ) ಬಿಸಿಲಾಘತದಿಂದ ಸಾವನ್ನಪ್ಪಿದ್ದ ಕಾರಣ ಮಾಲೀಕ ರಾಜು ತಗ್ಗಹಳ್ಳಿಯವರಿಗೆ ರಾಣಿ ಐಶ್ವಯ ಡೆವಪರ್ಸ್‌  ಸಂಸ್ಥೆಯ ಮಾಲೀಕ ಹಳ್ಳಿಕೆರೆ ಎಚ್.ಎಲ್.ಸತೀಶ್ ಅವರು ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಮುಖಂಡರಾದ ರಿತೇಶ್, ಪ್ರವೀಣ್ ಅಭಿ, ವಳಗೆರೆಹಳ್ಳಿ, ನಿತಿನ್, ಮದ್ದೂರು ನಿತಿನ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular