Tuesday, May 20, 2025
Google search engine

Homeಅಪರಾಧಮೈಸೂರಿನ ರಿಂಗ್ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ : ಪಿಎಸ್ ಐ ಪುತ್ರನ ಬಂಧನ

ಮೈಸೂರಿನ ರಿಂಗ್ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ : ಪಿಎಸ್ ಐ ಪುತ್ರನ ಬಂಧನ

ಮೈಸೂರು: ಅಪಾಯಕಾರಿ ವ್ಹೀಲಿಂಗ್  ಮಾಡುತ್ತಾ ಪುಡಾಂಟ ಮೆರೆದ ಪಿಎಸ್ ಐ ಪುತ್ರನನ್ನು ಮೈಸೂರು ನಗರದ ಸಿದ್ದಾರ್ಥ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವ್ಹೀಲಿಂಗ್​ ಮಾಡ್ತಿದ್ದ ಮಹಿಳಾ ಪಿಎಸ್ ಐ ಪುತ್ರ ಸೈಯದ್ ಐಮಾನ್​ ಎಂಬಾತನನ್ನು ಪೊಲೀಸರು ದ್ವಿಚಕ್ರ ವಾಹನ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿ ಸೈಯದ್ ಐಮಾನ್ ತನ್ನ ಸ್ನೇಹಿತನ ಜೊತೆಗೂಡಿ ರಿಂಗ್ ರಸ್ತೆ, ರಾಜೀವ್ ನಗರದಲ್ಲಿ ವ್ಹೀಲಿಂಗ್​​ ಮಾಡುತ್ತಿದ್ದ. ಜೊತೆಗೆ, ವ್ಹೀಲಿಂಗ್​ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿದ್ದ. ವ್ಹೀಲಿಂಗ್​ ವಿಡಿಯೋ ಆಧರಿಸಿ ಐಮಾನ್ ನನ್ನು​ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.

RELATED ARTICLES
- Advertisment -
Google search engine

Most Popular