ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಿಗ್ಗೆ 75ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಧ್ವಜಾರೋಹಣ ಮಾಡಲಾಯಿತು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಿ ರಮಾನಾಥ್ ರೈ, ಮಂಜುನಾಥ್ ಬಂಡಾರಿ, ಬಿ ಇಬ್ರಾಹಿಂ, ಐವನ್ ಡಿ ಸೋಜಾ, ಮಮತ ಗಟ್ಟಿ, ಪದ್ಮರಾಜ್ ಆರ್, ಕೃಪಾ ಆಳ್ವಾ, ಶಶಿಧರ್ ಹೆಗ್ಡೆ, ಮನೋಹರ್ ರಾಜೀವ್, ಸಾಹುಲ್ ಹಮೀದ್, ಶೇಖರ್ ಕುಕ್ಕೆಡಿ, ಜೆ ಅಬ್ದುಲ್ ಸಲೀಂ , ಟಿ ಹೊನ್ನಯ್ಯ, ಭಾಸ್ಕರ್ ಕೆ, ಜೇಸಿಂತ ಅಲ್ಫ್ರೆಡ, ಬಿ ಎಂ ಅಬ್ಬಾಸ್ ಅಲಿ, ಸಬೀರ್ ಎಸ್, ಶುಭೋದಯ ಆಳ್ವಾ, ಮಂಜುಳಾ ನಾಯಕ್, ಜಯಶೀಲಾ ಅಡ್ಯಾOತಯ, ಪ್ರಕಾಶ್ ಆಳ್ವಿನ್, ಅಬ್ದುಲ್ ಸಲೀಂ ಮಕ್ಕ, ಸಬಿತಾ ಮಿಸ್ಕಿತ್, ಶಶಿಕಲಾ, ರಮಾನಂದ ಪೂಜಾರಿ, ಹೈದರ್ ಬೋಳಾರ್, ಜಾರ್ಜ್, ವಿಕಾಸ್ ಶೆಟ್ಟಿ, ಇಮ್ರಾನ್ ಎ ಆರ್, ನಾಗೇಶ್ ತೊಕ್ಕೋಟು, ಹಬೀಬ್ ಕಣ್ಣೂರು, ರೋಬಿನ್, ಸೋಹನ್ ಎಸ್ ಕೆ, ರೂಪ ಲೋಬೊ, ಅನಿತಾ, ಆರ್ಭನ್ ಲೋಬೊ, ಗಫೂರ್, ನವೀನ್, ಮೋಹನ್ ಕೊಟ್ಟಾರಿ. ಸತೀಶ್ ಪೆಂಗಲ್, ಫಯಾಜ್ ಅಮ್ಮೆಮಾರ್ ಮೊದಲದವರು ಉಷಸ್ಥಿತರಿದ್ದರು.