ದಿನಾಂಕ 10.12.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಶಕ್ತಿನಗರ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕ್ಯಾಸ್ತಲಿನೋ ಕಾಲನಿ, ಕೊಂಗೂರು ಮಠ, ರಾಜೀವ ನಗರ, ಶಕ್ತಿನಗರ, ಪ್ರಶಾಂತ್ ರೋಡ್, ಕಾರ್ಮಿಕ ಕಾಲೊನಿ, ಪಂಜಿರೇಲ್, ಬೊಲ್ಯಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಇಂದು ಮಂಗಳೂರಿನ ಯಾವ ಕಡೆ ಪವರ್ ಕಟ್ ಇದೆ ಗೊತ್ತಾ?
RELATED ARTICLES



