ಇದೊಂದು ಸುವರ್ಣ ಅವಕಾಶ 2026ರ ಮೇ ತಿಂಗಳ ಎರಡು ಮತ್ತು ಮೂರನೇ ತಾರೀಕಿನಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆಯುತ್ತಿದೆ ಎಜು ಎಕ್ಸ್ಪೋ 2026 ಇದರಲ್ಲಿ ಪ್ರಿ ಸ್ಕೂಲ್ ಪ್ಲೇ ಸ್ಕೂಲ್ ಮತ್ತು ಕಿಂಡರ್ ಗಾರ್ಡನ್ ಗಳು ತಮ್ಮ ಮಳಿಗೆಗಳನ್ನ ತೆರೆದು ತಮ್ಮಲ್ಲಿರುವ ಅತ್ಯುತ್ತಮ ಸೇವೆಗಳ ಬಗ್ಗೆ ಮಾಹಿತಿಯನ್ನ ಭಾಗವಹಿಸುವ ಪೋಷಕರಿಗೆ ತಿಳಿಸಬಹುದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವುದರಿಂದ ಇದು ತಮಗೊಂದು ಸುವರ್ಣ ಅವಕಾಶವೆ ಸರಿ ಈ ಶೈಕ್ಷಣಿಕ ಮೇಳ ಕೇವಲ ವ್ಯಾಪಾರಕ್ಕಾಗಿ ಅಲ್ಲದೆ ಮೈಸೂರಿನ ವಿವಿಧ ಭಾಗಗಳ ಮಕ್ಕಳು ಮತ್ತು ಅವರ ಪೋಷಕರಿಗೆ ನಗರದಲ್ಲಿ ಇರುವ ಪ್ರಿ ಸ್ಕೂಲ್ ಬಗ್ಗೆ ಮಾಹಿತಿ ಕಣಜವಾಗಿದೆ ಈ ಕೂಡಲೇ ಕೆಳಕಂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ಅಥವಾ ವಾಟ್ಸಪ್ ನಂಬರಿಗೆ ಕರೆ ಮಾಡಿ. ಮೈಸೂರಿನಲ್ಲಿ ಇದೇ ಪ್ರಥಮ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಕಮರ್ಷಿಯಲ್ ಮಳಿಗೆಗಳನ್ನ ತೆರೆಯಲು ಸಹ ಅವಕಾಶ ಮಾಡಿಕೊಡಲಾಗಿದೆ ಮಕ್ಕಳಿಗೆ ಅಗತ್ಯವಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕೂಡ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಫೋನ್ ನಂಬರಿಗೆ ಕಾಲ್ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಿ.
ಮೈಸೂರಿನ ಮೊದಲ ಎಜು ಎಕ್ಸ್ಪೋಗೆ ಈಗಲೇ ನೋಂದಣಿ ಮಾಡಿ
Registration Form for Stall Booking Link : https://forms.gle/SedALFh5fzbtjcrLA




