Thursday, January 15, 2026
Google search engine

Homeರಾಜ್ಯಸುದ್ದಿಜಾಲ4 ಹುಲಿ ಮರಿಗಳ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

4 ಹುಲಿ ಮರಿಗಳ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಹುಣಸೂರು : ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗೌಡನಕಟ್ಟೆಯಲ್ಲಿ ಸೆರೆಯಾದ ನಾಲ್ಕು ಹುಲಿ ಮರಿಗಳು.
ನಾಲ್ಕು ದಿನಗಳ ಹಿಂದೆ ತಾಯಿ ಹುಲಿ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಮರಿ ಹುಲಿಗಳಿಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಇಂದು ಗೌಡನಕಟ್ಟೆ ಗ್ರಾಮದ ಹೊರವಲಯದಲ್ಲಿ ಅಡಗಿದ್ದ ನಾಲ್ಕು ಹುಲಿ ಮರಿಗಳನ್ನು ಸೆರೆ ಹಿಡಿದಿದ್ದಾರೆ.

ಅರವಳಿಕೆ ನೀಡಿ ಹುಲಿಮರಿ ಸೆರೆ ಹಿಡಿದ ಸಿಬ್ಬಂದಿ
ಪ್ರಾಥಮಿಕ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ರವಾನೆ.
ನಾಲ್ಕು ದಿನಗಳಿಂದ ನಡೆದ ಹುಲಿ ಸೆರೆ ಕಾರ್ಯಾಚರಣೆ ಕೊನೆಗೂ ಯಶಸ್ವಿ.ಗೌಡನಕಟ್ಟೆ ಗ್ರಾಮಸ್ಥರ ಸಹಕಾರದೊಂದಿಗೆ ತಾಯಿ ಹುಲಿ ಹಾಗೂ ಮರಿಗಳ ಸೆರೆ.

RELATED ARTICLES
- Advertisment -
Google search engine

Most Popular