Friday, January 16, 2026
Google search engine

Homeಸ್ಥಳೀಯಕೆ.ನಂಜಪ್ಪ ಬಸವನಗುಡಿ ನೇಮಕ

ಕೆ.ನಂಜಪ್ಪ ಬಸವನಗುಡಿ ನೇಮಕ

ಮೈಸೂರು : ಮ್ಯಾನುವಲ್ ಕ್ಯಾವೆಜಿಂಗ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ ೨೦೧೫ರ ಅನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗೆ ಶಾಶ್ವತ ಸದಸ್ಯರಾಗಿ ಕರ್ನಾಟಕ ಸರ್ಕಾರವು ಜಿಲ್ಲಾಧಿಕಾರಿಗಳ ಮೂಲಕ ಮೈಸೂರು ಜಿಲ್ಲೆಯ ಸಫಾಯಿ ಕರ್ಮಚಾರಿಗಳ ಹುಟ್ಟು ಹೋರಾಟಗಾರರಾದ ಹಾಗೂ ದಸಂಸ ಮುಖಂಡರಾದ ಕೆ. ನಂಜಪ್ಪ ಬಸವನಗುಡಿ ಅವರನ್ನು ಶಾಶ್ವತ ಸದಸ್ಯರನ್ನಾಗಿ ಆಯ್ಕೆ ಮಾಡಿದೆ.

RELATED ARTICLES
- Advertisment -
Google search engine

Most Popular