ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಅರ್.ನಗರ ಪಟ್ಟಣದಲ್ಲಿ ಇರುವ ಮೈಸೂರು ಜಿಲ್ಲಾ ಸಹಕಾರ ಬ್ಯಾಂಕಿನ ಶಾಖೆಯ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಅವರು ಧ್ವಜಾರೋಹಣ ಮಾಡಿ ಮಾತನಾಡಿ ಮಹತ್ಮಾ ಗಾಂಧಿ ಮತ್ತು ಇನ್ನಿತರ ಸ್ವಾತಂತ್ರ್ಯ ಹೋರಾಟಗಾರು ಬ್ರಿಟಿಷ್ ಅವರಿಂದ ಸ್ವಾತಂತ್ರ್ಯ ಗಳಿಸಲು ನಡೆಸಿದ ಹೋರಾಟವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಸದಸ್ಯ ನಟರಾಜ್, ಜಿಲ್ಲಾ ಬ್ಯಾಂಕಿನ ಅಡಿಟ್ ವ್ಯವಸ್ಥಾಪಕ ಚಂದ್ರಶೇಖರ್, ಕೆ ಆರ್ ನಗರ ಶಾಖಾ ವ್ಯವಸ್ಥಾಪಕರಾದ ಮೋಹನ್ ರಾಜ್, ಹಳೆಯೂರು ಶಾಖಾ ವ್ಯವಸ್ಥಾಪಕಾರದ ಪ್ರತಾಪ್ ಆಯಿರಹಳ್ಳಿ , ಬೇರ್ಯ ಶಾಖೆಯ ವ್ಯವಸ್ಥಾಪಕಿ ಪೂಜಾ,
ಮೇಲ್ವಿಚಾರಕರಾದ ಮೂಡಲಕೊಪ್ಪಲು ದಿನೇಶ್ , ಬಸವರಾಜು, ಸಿಬ್ಬಂದಿಗಳಾದ ಪ್ರಕಾಶ್, ಸುದೀರ್ , ಮಹೇಶ್, ನಟರಾಜು, ಸಚಿನ್ ಡಿ.ಕೆ.ಕೊಪ್ಪಲು , ಎ.ಎನ್ .ನವೀನ್, ಹರೀಶ್, ಅಂಕನಹಳ್ಳಿ ನವೀನ್,ರಾಘವೇಂದ್ರ, ಕೆ.ವೇಣು ಗೋಪಾಲ್ , ಮಹೇಶ್, ರಕ್ಷಿತ್, ಭರತ್, ಮಹದೇವಮ್ಮ, ಸುಚಿತ್ರ, ಸೇರಿದಂತೆ ಮತ್ತಿತರರು ಹಾಜರಿದ್ದರು