Thursday, May 22, 2025
Google search engine

Homeಅಪರಾಧವಕೀಲ ಉಮೇಶ್ ಪುತ್ರಿ ಶ್ರೇಯಾ ನಿಧನ

ವಕೀಲ ಉಮೇಶ್ ಪುತ್ರಿ ಶ್ರೇಯಾ ನಿಧನ

ಬೆಂಗಳೂರು: ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಹಿರಿಯ ವಕೀಲರಾದ ಉಮೇಶ್ ಅವರ ಪುತ್ರಿ ಶ್ರೇಯಾ(೧೯) ಬೆಂಗಳೂರು ರೈಲು ನಿಲ್ದಾಣದಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ರೈಲು ಹತ್ತುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

RELATED ARTICLES
- Advertisment -
Google search engine

Most Popular