Tuesday, June 10, 2025
Google search engine

Homeರಾಜಕೀಯಡಾಕ್ಯುಮೆಂಟೇಶನ್ ಕುರಿತು ಲೈಫ್ ಸ್ಕಿಲ್ ಕಾರ್ಯಾಗಾರ

ಡಾಕ್ಯುಮೆಂಟೇಶನ್ ಕುರಿತು ಲೈಫ್ ಸ್ಕಿಲ್ ಕಾರ್ಯಾಗಾರ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜು ಅಡ್ಯಾರುವಿನಲ್ಲಿ ಡಾಕ್ಯುಮೆಂಟೇಶನ್ ಕುರಿತು ಲೈಫ್ ಸ್ಕಿಲ್ ಕಾರ್ಯಾಗಾರವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಭಾರತೀಯರಾದ ನಾವು ಈ ದೇಶದಲ್ಲಿ ಜೀವಿಸಲು ಹೊಂದಿರಬೇಕಾದಂತಹ ಎಲ್ಲಾ ದಾಖಲೆ ಪತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಎ. ಅಸೋಸಿಯೇಟ್ಸ್, ಬಿ.ಸಿ.ರೋಡ್-ವನ್ ಡಾಕ್ಯುಮೆಂಟ್ ಸೇವಾ ಸಂಸ್ಥೆಯ ಆಶಿಕ್ ಕುಕ್ಕಾಜೆ ಆಗಮಿಸಿದ್ದರು. ಕಾರ್ಯಾಗಾರದಲ್ಲಿ ಅವರು ಜನನ ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, RTC, ಇತ್ಯಾದಿ ಡಾಖಲೆಗಳ ಮಹತ್ವ ಹಾಗೂ ಅವುಗಳನ್ನು ಪಡೆಯುವ ವಿಧಾನದ ಕುರಿತು ಮಾಹಿತಿ ನೀಡಿದರು. ಸಾಮಾಜಿಕ ಕಾರ್ಯಕರ್ತ ರಹೀಂ ಮಲ್ಲೂರು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular