Monday, March 9, 2026
Google search engine

Homeರಾಜ್ಯವ್ಯಕ್ತಿ ನಾಪತ್ತೆ: ಕಾಣೆಯಾದವರ ಪತ್ತೆಗೆ ಮನವಿ

ವ್ಯಕ್ತಿ ನಾಪತ್ತೆ: ಕಾಣೆಯಾದವರ ಪತ್ತೆಗೆ ಮನವಿ

ಮಂಗಳೂರು
ಚಿತ್ರಾಪು ಗ್ರಾಮದ ಸರ್ಫ್ ಬ್ರದರ್ಸ್ ಸರ್ಪಿಂಗ್ ಎಂಬಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಅಂಚನ್ (38) ಎಂಬವರು ಮಾ.2ರಂದು ಎಂದಿನಂತೆ ಕೆಲಸಕ್ಕೆಂದು ಹೋದವರು ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ : 5.10 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಶರೀರ ಹೋದಿದ್ದು, ಎಡಗಣ್ಣಿನ ಬಳಿ ಹಾಗೂ ಕುತ್ತಿಗೆಯ ಬದಿ ಕಪ್ಪು ಎಳ್ಳು ಮಚ್ಚೆ ಇದೆ. ನೀಲಿ ಬಣ್ಣದ ಬರ್ಮುಡಾ, ಹಸಿರು ಬಣ್ಣದ ಟೀ ಶರ್ಟ್ ಧರಿಸಿದ್ದರು. ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಮಾಹಿತಿ ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular