Thursday, June 26, 2025
Google search engine

Homeಅಪರಾಧಮಂಗಳೂರು: ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಮಗ

ಮಂಗಳೂರು: ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಮಗ

ಮಂಗಳೂರು: ಮಂಗಳೂರು ಗಡಿಭಾಗ ಕಾಸರಗೋಡಿನ ವರ್ಕಾಡಿಯಲ್ಲಿ ತಾಯಿಯನ್ನು ಕೊಲೆಗೈದು ಸುಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹಿಲ್ಡಾ ಮೊಂತೇರೊ (59) ಕೊಲೆಯಾದವರು, ಆರೋಪಿ ಮಗ ಮೆಲ್ವಿನ್ ಮೊಂತೇರೊ (26) ಅವರೇ ಈ ಕೃತ್ಯ ಎಸಗಿದ್ದಾರೆ.

ತಾಯಿ ಹಿಲ್ಡಾರನ್ನು ಮುಂಜಾನೆ ಕೊಂದು, ಮೃತದೇಹವನ್ನು ಹಿಂಬದಿಗೆ ಕೊಂಡೊಯ್ದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ನೆರೆಮನೆಯ ಲೋಲಿಟಾ ಎಂಬವರೆಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಮದ್ಯವ್ಯಸನಿಯಾಗಿದ್ದ ಮೆಲ್ವಿನ್ ನಶೆಯಲ್ಲಿದ್ದಾಗ ಕೊಲೆ ನಡೆಸಿದ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿ ಮೆಲ್ವಿನ್ ಇದೀಗ ಕುಂದಾಪುರದಲ್ಲಿ ಬಂಧನದಲ್ಲಿದ್ದಾನೆ.

RELATED ARTICLES
- Advertisment -
Google search engine

Most Popular