Wednesday, May 21, 2025
Google search engine

Homeರಾಜ್ಯಬರಕಾ‌ ಸ್ಕೂಲ್ & ಕಾಲೇಜಿಗೆ "ಮೀಫ್ ಎಕ್ಸಲೆನ್ಸ್ ಅವಾರ್ಡ್ 2024"

ಬರಕಾ‌ ಸ್ಕೂಲ್ & ಕಾಲೇಜಿಗೆ “ಮೀಫ್ ಎಕ್ಸಲೆನ್ಸ್ ಅವಾರ್ಡ್ 2024”

ಮಂಗಳೂರು (ದಕ್ಷಿಣ ಕನ್ನಡ):

ಮಂಗಳೂರಲ್ಲಿ ನಡೆದ ಮೀಫ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಅಡ್ಯಾರಿನ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜಿಗೆ ಅತ್ತ್ಯುತ್ತಮ ಹಾಗೂ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಸಂಸ್ಥೆ ಎಂದು ಪುರಸ್ಕಾರಿಸಲಾಯಿತು.

ಬರಕಾ ಸಂಸ್ಥೆಯು ಇತ್ತೀಚಿಗೆ ನಡೆದ CBSE 10ನೇ ಹಾಗೂ 12ನೇ ತರಗತಿ ಹಾಗೂ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ನಡೆಸಿತ್ತು. ಕಾರ್ಯಕ್ರಮದಲ್ಲಿ 95%ಕ್ಕಿಂತ ಅಧಿಕ ಅಂಕ ಪಡೆದ ಬರಕಾ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬರಕಾ ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಬಜ್ಪೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular