Tuesday, July 8, 2025
Google search engine

Homeರಾಜ್ಯಸುದ್ದಿಜಾಲಅನುದಾನ ಬಳಕೆಯಲ್ಲಿ ವಿಫಲ ಶಾಸಕರು – ಅನ್ಯಾಯದ ಆರೋಪ ಮಾತ್ರ ಮಾಡುತ್ತಿದ್ದಾರೆ: ರಕ್ಷಿತ್ ಶಿವರಾಂ ವಾಗ್ದಾಳಿ

ಅನುದಾನ ಬಳಕೆಯಲ್ಲಿ ವಿಫಲ ಶಾಸಕರು – ಅನ್ಯಾಯದ ಆರೋಪ ಮಾತ್ರ ಮಾಡುತ್ತಿದ್ದಾರೆ: ರಕ್ಷಿತ್ ಶಿವರಾಂ ವಾಗ್ದಾಳಿ

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸರಕಾರದಿಂದ ತಾಲೂಕಿಗೆ ಬಂದಿರುವ ಅನುದಾನಗಳನ್ನು ಸಮರ್ಪಕವಾಗಿ ವಿನಯೋಗಿಸದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರಲ್ಲಿಯೇ ನಿರತರಾಗಿದ್ದಾರೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ.

ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಯಾವುದೇ ಅನುದಾನಗಳಿಗೆ ತಡೆಹಿಡಿದಿಲ್ಲ ಶಾಸಕರೇ ಇಲ್ಲದ ಅನುದಾವಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಕಳೆದ ವರ್ಷದ ಮಳೆಹಾನಿಗೆ ಬಂದಿರುವ ಹತ್ತು ಕೋಟಿ ಅನುದಾನ ಇನ್ನೂ ಬಳಕೆಯಾಗಿಲ್ಲ ಎಂದು ಆರೋಪಿಸಿದ ಅವರು ಜಿಲ್ಲೆಯ ಇತರ ತಾಲೂಕುಗಳಲ್ಲಿ ಈ ಅನುದಾನ ಬಳಕೆಯಾಗಿ ಹೆಚ್ಚುವರಿ ಅನುದಾನಕ್ಕೆ ಶ್ರಮಿಸುತ್ತಿದ್ದಾರೆ, ಇದು ಯಾರ ವೈಫಲ್ಯ ಎಂದು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular