Thursday, May 22, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರ ಮಟ್ಟದ ಶಾಲಾ ಬಾಲಕರ ಹಾಗೂ ಬಾಲಕಿಯರ ಕುಸ್ತಿ ಪಂದ್ಯವಳಿ ಪ್ರಶಸ್ತಿ ವಿಜೇತರು

ರಾಷ್ಟ್ರ ಮಟ್ಟದ ಶಾಲಾ ಬಾಲಕರ ಹಾಗೂ ಬಾಲಕಿಯರ ಕುಸ್ತಿ ಪಂದ್ಯವಳಿ ಪ್ರಶಸ್ತಿ ವಿಜೇತರು

ಧಾರವಾಡ : ಮಧ್ಯಪ್ರದೇಶ ರಾಜ್ಯದ ವಿದೇಶಾ ಜಿಲ್ಲೆಯ ಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಶಾಲಾ ಬಾಲಕರ ಹಾಗೂ ಬಾಲಕಿಯರ ಕುಸ್ತಿ ಚಾಂಪಿಯನಷಿಪ್‍ದಲ್ಲಿ 14 ರಿಂದ 17 ವಯೋಮೀತಿ ಒಳಗಿನ ವಿಭಾಗದಲ್ಲಿ ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ, ಪ್ರಶಸ್ತಿ ವಿಜೇತರಾಗಿದ್ದಾರೆ.

33 ಕೆ.ಜಿಯಲ್ಲಿ ಕುಮಾರಿ ಪ್ರಭಾವತಿ ಲಂಗೋಟಿ, 39 ಕೆ.ಜಿಯಲ್ಲಿ ಜಾನ್ವಿ ಕೆ. ಇವರು ದ್ವಿತೀಯ ಸ್ಥಾನ ಹಾಗೂ 42 ಕೆ.ಜಿಯಲ್ಲಿ ಪುಷ್ಪ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ. ಮತ್ತು ಬಜರಂಗಿ ದೊಡ್ಡಮನಿ, ಯಂಕಪ್ಪ ಕೂಡಿಗಿ ಈ ಇಬ್ಬರು ಕುಸ್ತಿಪಟುಗಳು ಭಾಗವಹಿಸಿದ್ದರು. ಕ್ರೀಡಾ ಇಲಾಖೆಯ ಕುಸ್ತಿ ತರಬೇತುದಾರ ಶಿವಪ್ಪ ಎಸ್ ಪಾಟೀಲ್ ತರಬೇತಿ ನೀಡಿದ್ದರು

RELATED ARTICLES
- Advertisment -
Google search engine

Most Popular