Thursday, May 29, 2025
Google search engine

Homeರಾಜ್ಯಸುದ್ದಿಜಾಲಏ. 19ರಿಂದ 21ರವರೆಗೆ ನಗರದಲ್ಲಿ ಅಂಚೆ ಮತದಾನ : ಮತದಾನ ಕೇಂದ್ರ ಸ್ಥಾಪನೆ

ಏ. 19ರಿಂದ 21ರವರೆಗೆ ನಗರದಲ್ಲಿ ಅಂಚೆ ಮತದಾನ : ಮತದಾನ ಕೇಂದ್ರ ಸ್ಥಾಪನೆ

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಅಗತ್ಯ ಸೇವೆಗಳಡಿ ಬರುವ (ಎ.ವಿ.ಇ.ಎಸ್) ಮತದಾರರಿಗೆ ಅಂಚೆ ಮತದಾನ ಮಾಡಲು ಏಪ್ರಿಲ್ ೧೯ ರಿಂದ ೨೧ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಅಂಚೆ ಮತದಾನ ಕೇಂದ್ರವನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದ ಕೊಠಡಿ ಸಂಖ್ಯೆ ೬ ರಲ್ಲಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular