ದಿನಾಂಕ 20.03.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:30 ಗಂಟೆಯವರೆಗೆ 110/33/11 ಕೆವಿ ಮುಲ್ಕಿ ಉಪಕೇಂದ್ರದಿಂದ ಹೊರಡುವ 11 ಕೆವಿ ಮುಲ್ಕಿ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮುಲ್ಕಿ, ಬಪ್ಪನಾಡು, ಕೊಳಚಿಕಂಬ್ಲ, ಒಡೆಯರಬೆಟ್ಟು, ಪಡುಬೈಲು, ಪಂಚಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ವರದಿ: ಶಂಶೀರ್ ಬುಡೋಳಿ



