Tuesday, August 19, 2025
Google search engine

Homeರಾಜ್ಯಸುದ್ದಿಜಾಲಇಂದು ವಿದ್ಯುತ್ ವ್ಯತ್ಯಯ

ಇಂದು ವಿದ್ಯುತ್ ವ್ಯತ್ಯಯ

ರಾಮನಗರ: ಕೆವಿ ರಾಮನಗರ-ಬೇವೂರು ಲೈನ್ ಮಾರ್ಗದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಸಂಕಲಗೆರೆ, ಕೂರಣಗೆರೆ, ಗೋವಿಂದಹಳ್ಳಿ, ದೊಡ್ಡಿಮಳ್ಳೂರು, ಬೈರಾಪಟ್ಟಣ, ದಶವಾರ, ಮಾಕಳಿ, ನಾಯಿದೊಳ್ಳೆ ಗ್ರಾಮ, ಕೃಷ್ಣಪುರದೊಡ್ಡಿ, ಬೇವೂರು, ವಂದಾರಗುಪ್ಪೆ, ದೇವರಹೊಸಹಳ್ಳಿ, ಸಂಕಲಗೆರೆ ಸೋಲಾರ್ ಪವರ್ ಪ್ಲಾಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಇಂದು ಆ.19ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ ಕಾರಣ ಕುರುಬರ ಕರೇನಹಳ್ಳಿ, ಮುತ್ತುರಾಯನಪುರ, ವಾಜರಹಳ್ಳಿ, ಗಾಣಕಲ್, ಅಂಕನಹಳ್ಳಿ, ಕೆಂಪದಾಸಪನಹಳ್ಳಿ, ಬೆತ್ತನಗೆರೆ, ಆವರೆಗೆರೆ, ಶೆಟ್ಟಿಗೌಡನದೊಡ್ಡಿ, ನರಸೇಗೌಡನದೊಡ್ಡಿ, ಎಂ. ಕರೇನಹಳ್ಳಿ, ಕಾಕರಾಮನಹಳ್ಳಿ, ಹೆಜ್ಜಾಲ, ದೇವಲಿಂಗಯ್ಯನಪಾಳ್ಯ, ಎಸ್.ವಿ.ಟಿ. ಕಾಲೋನಿ, ರಂಗೇಗೌಡನದೊಡ್ಡಿ,  ಬಿಲ್ಲಕೆಂಪನಹಳ್ಳಿ, ಶೇಷಗಿರಿಹಳ್ಳಿ, ವಂಡರ್‌ಲಾ, ವಂಡರ್‌ಲಾ ಗೇಟ್, ಟೊಯೊಟ ಬೊಸುಕ ಪ್ರೆöÊ.ಲಿ., ಗೋಮ್ತಿ ಇಂಡಸ್ಟಿç, ಕಾಡುಮನೆ, ಮಂಚನಾಯಕನಹಳ್ಳಿ, ಹೊಸದೊಡ್ಡಿ, ಬಿ.ಎಂ.ಟಿ.ಸಿ. ಇ.ವಿ ಚಾರ್ಜಿಂಗ್ ಸೆಂಟರ್, ಹನುಮಂತನಗರ, ಹಂಪಾಪುರ, ಜುಡಿಷಿಯಲ್ ಲೇಔಟ್, ಬಿ.ಡಿ.ಎ ಕಣ್‌ಮಿಕಿ, ರೈಲ್ವೆ ಲೇಔಟ್ ಹೆಜ್ಜಾಲ, ಬನ್ನಿಕುಪ್ಪೆ, ಅದಾನಿ ಸೋಲಾರ್, ಗೊಲ್ಲರದೊಡ್ಡಿ, ಚಿಕ್ಕಗಂಗವಾಡಿ, ದೊಡ್ಡಗಂಗವಾಡಿ, ಅಕ್ಕೂರು, ತಾಳವಾಡಿ, ವಿರುಪಸಂದ್ರ, ಬಿ.ಎಸ್.ದೊಡ್ಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಆ.19ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular