Saturday, June 7, 2025
Google search engine

Homeರಾಜ್ಯರಾಜ್ಯಸಭಾ ಚುನಾವಣೆ : ಶೇ.೫೦ರಷ್ಟು ಮತದಾನ

ರಾಜ್ಯಸಭಾ ಚುನಾವಣೆ : ಶೇ.೫೦ರಷ್ಟು ಮತದಾನ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮಂಗಳವಾರ ಬೆಳಿಗ್ಗೆ ೯ ಗಂಟೆಯಿಂದ ಮತದಾನ ಆರಂಭವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಈವರೆಗೆ ಒಟ್ಟು ೧೧೨ ಮಂದಿ ಶಾಸಕರು ಮತ ಚಲಾಯಿಸಿದ್ದು, ಶೇಕಡಾ ೫೦ರಷ್ಟು ಮತದಾನ ದಾಖಲಾಗಿದೆ. ೨೨೩ ಶಾಸಕರು ನಾಲ್ವರು ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಶಾಸಕರು ತಂಡಗಳಾಗಿ ಬಂದು ಮತ ಚಲಾಯಿಸುತ್ತಿದ್ದಾರೆ. ಚುನಾವಣಾಧಿಕಾರಿಯಾಗಿ ವಿಧಾನಸಭೆ ಕಾರ್ಯದರ್ಶಿ ನಿರ್ವಹಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular