ಕೆ.ಆರ್.ನಗರ: ಡಾ.ಸಿ.ಎನ್.ಮನು ರವರ ಮಾರ್ಗದರ್ಶನದಲ್ಲಿ ಸೌತನಹಳ್ಳಿ ಬಸವರಾಜ ರವರು ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಅಭಿವೃದ್ದಿ ರಾಜಕಾರಣ ಮತ್ತು ಆಡಳಿತ ಕೃಷ್ಣರಾಜನಗರ ಮತ್ತು ಹುಣಸೂರು ತಾಲ್ಲೂಕುಗಳ ಒಂದು ತೌಲನಿಕ ಅಧ್ಯಯನ ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಸದರಿಯವರಿಗೆ ಪಿ.ಹೆಚ್.ಡಿ. ಪದವಿಗೆ ಅಂಗೀಕರಿಸಿದೆ.