ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಕಾಣಿಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಸಾಲಿಗ್ರಾಮ ಪಟ್ಟಣದ ಸಿಂಗ್ರಯ್ಯನ ಬೀದಿಯ ಲೇಟ್ ಸಣ್ಣಯ್ಯ ಅವರ ಪತ್ನಿ ಜಯಮ್ಮ (68) ಎಂಬ ಮಹಿಳೆಯು ಕಾಣಿಯಾಗಿದ್ದಾನೆ ಇವರ ಪುತ್ರ ಗಣೇಶ್ ಪ್ರಕರಣ ದಾಖಲಿದ್ದಾರೆ ಕಾಣಿಯಾಗಿರುವ ಮಹಿಳೆ ದುಂಡು ಮುಖ, ಎತ್ತರ 5.5 , ಹಸಿರು ಬಣ್ಣದ ರವಿಕೆ, ಕೆಂಪು ಬಣ್ಣದ ಸೀರೆ ದರಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬಳ್ಳೂರು ಗ್ರಾಮದಲ್ಲಿ ಲೇಟ್ ರಾಜೇಗೌಡರ ಪತ್ನಿ ಶಾರದಮ್ಮ(72) ಮಹಿಳೆ ಕಾಣಿಯಾಗಿರು ಬಗ್ಗೆ ಇವರ ಮೊಮ್ಮಗ ಪವನ್ ದೂರ ದಾಖಲಿದ್ದಾರೆ ಕಾಣಿಯಾಗಿರುವ ಮಹಿಳೆ 5 ಅಡಿ ಎತ್ತರ, ಕೊಲು ಮುಖ, ಕಂದು ಬಣ್ಣದ ಸೀರೆಯನ್ನು ದರಿಸಿರುತ್ತಾರೆ.
ಕಾಣಿಯಾಗಿಯಾಗಿರುವ ಈ ಇಬ್ಬರ ಮಹಿಳೆಯರ ಮಾಹಿತಿ ಸಿಕ್ಕಲ್ಲಿ ಠಾಣೆಯ ದೂರವಾಣಿ ಸಂಖ್ಯೆ 08223-283341 ಇಲ್ಲವೇ ವೃತ್ತ ನಿರೀಕ್ಷಕ ಶಶಿಕುಮಾರ್ ಅವರ ಮೊಬೈಲ್ ಸಂಖ್ಯೆ 9480805063ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ