ಮಂಡ್ಯ: ಹಾವು ಕಡಿತದಿಂದ ಕೈ ಬೆರಳು ಕಳೆದುಕೊಂಡರು ಉರುಗ ಸಂರಕ್ಷಣೆ ಪ್ರೇಮಿ ಸ್ನೇಕ್ ನಾರಾಯಾಣ್.
ಶ್ರೀರಂಗಪಟ್ಟದಲ್ಲಿ ಸತತ ೨೦ ವರ್ಷಗಳಿಂದ ಇದುವರೆಗೂ ಸಾವಿರಾರು ಹಾವುಗಳನ್ನು ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ರಕ್ಷಣೆ ಮಾಡುತ್ತಿದ್ದರು.
ಹಾವುಗಳ ರಕ್ಷಣೆ ವೇಳೆ ಜೀವಕ್ಕೆ ಆಪತ್ತು ಬಂದರು ನಿಲ್ಲದ ಉರಗ ರಕ್ಷಣೆಯ ಕಾಯಕ, ತಮ್ಮ ಸುತ್ತಮುತ್ತಲಿನ ಎಲ್ಲೆ ಹಾವು ಬಂದಿರೋ ಮಾಹಿತಿ ಕೊಟ್ಟರೆ ಕೂಡಲೆ ಸ್ಥಳಕ್ಕೆ ತೆರಳಿ ಹಾವುಗಳ ರಕ್ಷಣೆ ಮಾಡಿ ತಮ್ಮ ಬಳಿ ಇರುವ ಆಟೋದಲ್ಲಿ ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿದ್ದರು. ಉರಗ ಪ್ರೇಮಿ ಸ್ನೇಕ್ ನಾರಾಯಣರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.