Tuesday, February 3, 2026
Google search engine

Homeರಾಜ್ಯಹಿರಿಯ ವಾಹನ ಚಾಲಕ ಎಂ ಸತ್ಯನಾರಾಯಣ ಕಾಮತ್‍ರಿಗೆ ಸನ್ಮಾನ

ಹಿರಿಯ ವಾಹನ ಚಾಲಕ ಎಂ ಸತ್ಯನಾರಾಯಣ ಕಾಮತ್‍ರಿಗೆ ಸನ್ಮಾನ

ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ  ಕಚೇರಿಯ  ಹಿರಿಯ ವಾಹನ ಚಾಲಕರಾಗಿ ಇಲಾಖೆಯಲ್ಲಿ ಸುಧೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ, ಜನವರಿ 31 ರಂದು  ಸೇವೆಯಿಂದ ನಿವೃತ್ತಿ ಹೊಂದಿದ  ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಎಂ ಸತ್ಯನಾರಾಯಣ ಕಾಮತ್ ಅವರನ್ನು ಸಂಘದ ವತಿಯಿಂದ  ರಾಜ್ಯ ಸರಕಾರಿ ನೌಕರರ ಸಂಘದ  ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
     ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ನಾಯಕ್,  ಬಿ.ವಿಶ್ವನಾಥ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು.
     ಪುರುಷೋತ್ತಮ ಸ್ವಾಗತಿಸಿ, ಬಿ.ಮನಮೋಹನ್ ರಾವ್ ವಂದಿಸಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular