Tuesday, March 10, 2026
Google search engine

Homeಬ್ರೇಕಿಂಗ್ ನ್ಯೂಸ್ಸೋಮವಾರದ ಮಂಗಳೂರಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಹಾಜರಾತಿ

ಸೋಮವಾರದ ಮಂಗಳೂರಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಹಾಜರಾತಿ

ಮಂಗಳೂರು
ಮಾ.9ರಂದು ಸೋಮವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಹಾಜರಾತಿ ವಿವರ ಇಂತಿವೆ. ರಸಾಯನ ಶಾಸ್ತ್ರ ಪರೀಕ್ಷೆಗೆ 18426 ಮಂದಿ ಹಾಜರು ಮತ್ತು 55 ಮಂದಿ ಗೈರು ಹಾಜರಾಗಿದ್ದರು. ಮೂಲಗಣಿತ ಪರೀಕ್ಷೆಗೆ 537 ಮಂದಿ ಹಾಜರು ಮತ್ತು 01 ಗೈರು ಹಾಜರಾಗಿದ್ದರು ಹಾಗೂ ಶಿಕ್ಷಣ ವಿಷಯ ಪರೀಕ್ಷೆಗೆ ನೋದಾಯಿತ 02 ಮಂದಿ ಗೈರು ಹಾಜರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular