Homeಅಪರಾಧಹುಣಸೂರಿನಲ್ಲಿ ಜೋಡಿ ಕೊಲೆ ಅಪರಾಧ ಹುಣಸೂರಿನಲ್ಲಿ ಜೋಡಿ ಕೊಲೆ By kiran channasandra 22/06/2023 7 Share FacebookTwitterPinterestWhatsApp ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ದುಷ್ಕರ್ಮಿಗಳಿಂದ ಇಬ್ಬರು ಕಾವಲುಗಾರರ ಬರ್ಬರ ಹತ್ಯೆಯಾಗಿದೆ. ಕಾವಲುಗಾರರಾದ ವೆಂಕಟೇಶ್(75), ಷಣ್ಮುಗ(65) ಕೊಲೆಯಾದ ವ್ಯಕ್ತಿಗಳು. ಸ್ಥಳಕ್ಕೆ ಹುಣಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. TagsMysore Share FacebookTwitterPinterestWhatsApp Previous articleಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಂದ ಪಾಪಿ ತಂದೆNext article1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ kiran channasandrahttp://rajyadharmakannada.com RELATED ARTICLES ಅಪರಾಧ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ನಡುವೆ ಹೊಡೆದಾಟ: ಒಬ್ಬ ಕೈದಿಗೆ ಚೂರಿ ಇರಿತ 03/10/2025 ಅಪರಾಧ ಹಾಸನದ ಹಳೇಆಲೂರಿನಲ್ಲಿ ನಿಗೂಢ ಸ್ಫೋಟ: ದಂಪತಿ ಸಾವು 01/10/2025 ಅಪರಾಧ ಮಂಗಳೂರು: ಹಂಪನಕಟ್ಟೆಯಲ್ಲಿ ಬಟ್ಟೆ ಅಂಗಡಿಗೆ ಬೆಂಕಿ : ಲಕ್ಷಾಂತರ ಮೌಲ್ಯದ ಬಟ್ಟೆಬರೆ ಹಾನಿ 30/09/2025 - Advertisment - Most Popular ಸಿದ್ದರಾಮಯ್ಯ ಹೋಗೋದಿಲ್ಲ, ಡಿಕೆಶಿ ಹಠ ಬಿಡುವುದಿಲ್ಲ: ಕಾಂಗ್ರೆಸ್ ಜಗಳದ ಬಗ್ಗೆ ಆರ್. ಅಶೋಕ್ ವಾಗ್ದಾಳಿ 03/10/2025 ರಾಜ್ಯದಲ್ಲಿ ಶೇಕಡಾ 56ರಷ್ಟು ಜಾತಿ ಸಮೀಕ್ಷೆ ಪೂರ್ಣ: ಬಿಜೆಪಿ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ 03/10/2025 ಸರ್ಕಾರ ಬದಲಾದರೆ ಮಾತ್ರ ರಾಜ್ಯದ ಸ್ಥಿತಿ ಸುಧಾರಣೆ: ಸಿ.ಟಿ.ರವಿ. ಸಿಎಂ 03/10/2025 ನಾಳೆ ಬೆಳಗಾವಿಗೆ ಬರಲಿರುವ ಸಿಎಂ ಹೊಸ ಜಿಲ್ಲೆ ಘೋಷಣೆ ಮಾಡಲಿ: ಕಡಾಡಿ ಆಗ್ರಹ 03/10/2025 Load more